ವಿಡಿಯೋ
ರ್ಯಾಪರ್ ಚಂದನ್ ಶೆಟ್ಟಿ, ಮಂಜು ಪಾವಗಡ ಅಭಿನಯದ ಎಲ್ರ ಕಾಲ ಎಳೆಯುತ್ತೆ ಕಾಲ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಹಿರಿಯ ನಟಿ ತಾರಾ, ಅರ್ಚನಾ ಕೊಟ್ಟಿಗೆ, ಮಂಡ್ಯ ರಮೇಶ್, ದತ್ತಣ್ಣ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರವನ್ನು ಸುಜಯ್ ಶಾಸ್ತ್ರಿ ನಿರ್ದೇಶಿಸಿದ್ದು, ಉಷಾ ಗೋವಿಂದರಾಜ್ ಅವರು ಗೋಕುಲ ಎಂಟರ್ ಟೈನರ್ಸ್ ಬ್ಯಾನರ್ ನಡಿಯಲ್ಲಿ ಚಿತ್ರ ನಿರ್ಮಿಸಿದ್ದಾರೆ.
Advertisement