Advertisement
ಕನ್ನಡಪ್ರಭ >> ವಿಷಯ

ಸ್ಯಾಂಡಲ್ ವುಡ್

Thara

ತಾಯಿ ಪಾತ್ರಕ್ಕೆ ತಾರಾಗೆ ಬೇಡಿಕೆ, ವೈವಿಧ್ಯಮಯ ಪಾತ್ರದಲ್ಲಿ ಅಭಿನಯಿಸುವ ಹಂಬಲ  Jul 16, 2019

ಹಿರೋಯಿನ್, ಗೃಹಿಣಿ, ಸ್ನೇಹಿತೆ ಹೀಗೆ ತರಹೇವಾರಿ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ನಟಿ ತಾರಾ ವೃತ್ತಿಜೀವನದಲ್ಲಿ ಖುಷಿಯಾಗಿದ್ದಾರೆ.

Collection photo

ದೀರ್ಘ ವಿರಾಮದ ನಂತರ ಯುವರತ್ನ ಮೂಲಕ ಮತ್ತೆ ನಟನೆಯತ್ತ ಪ್ರಕಾಶ್ ರಾಜ್  Jul 01, 2019

ಸಂತೋಷ್ ಆನಂದ್ ರಾಮು ನಿರ್ದೇಶನದ ಪುನೀತ್ ರಾಜ್ ಕುಮಾರ್ ಅಭಿಯನದ ಬಹುನಿರೀಕ್ಷಿತ 'ಯುವರತ್ನ' ಚಿತ್ರದ ಶೂಟಿಂಗ್ ರಾಜ್ಯದ ವಿವಿಧೆಡೆ ಬರದಿಂದ ಸಾಗಿದೆ. ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಕೂಡಾ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Jairaj Elected As karnataka film chamber's new President

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅದ್ಯಕ್ಷರಾಗಿ ಜೈರಾಜ್ ಆಯ್ಕೆ!  Jun 29, 2019

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಜೈರಾಜ್ ಡಿಆರ್ ಅವಿರೋಧ ಆಯ್ಕೆಯಾಗಿದ್ದಾರೆ.

Aarti chabria Marriage

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಹುಭಾಷಾ ನಟಿ ಆರ್ತಿ ಚಾಬ್ರಿಯಾ  Jun 26, 2019

ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಸಂತ ಚಿತ್ರದಲ್ಲಿ ನಟಿಸಿದ್ದ ಬಹುಭಾಷಾ ನಟಿ ಆರ್ತಿ ಚಾಬ್ರಿಯಾ ಅವರು ಮಾರಿಷಸ್ ಮೂಲದ ವಿಶಾರದ್ ಬೀಡಾಸ್ಸಿ ಅವರನ್ನು ವರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Golden Star Ganesh not to celebrate his birthday this time

ಹುಟ್ಟುಹಬ್ಬದ ಹಾರ, ತುರಾಯಿ, ಕೇಕ್ ಹಣವನ್ನು ಅನಾಥಾಶ್ರಮಕ್ಕೆ ನೀಡಿ: ಗೋಲ್ಟನ್ ಸ್ಟಾರ್ ಗಣೇಶ್  Jun 22, 2019

ಸ್ಯಾಂಡಲ್ ವುಡ್ ನಟ, ಗೋಲ್ಡನ್ ಸ್ಟಾರ್ ಗಣೇಶ್ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲವಂತೆ. ಈ ಸುದ್ದಿ ಅವರ ಅಭಿಮಾನಿಗಳಿಗೆ ಖಂಡಿತ ಬೇಸರ ಉಂಟು ಮಾಡಿದೆ.

Shubra Ayyappa

ನಾನು ಸಾರ್ವಜನಿಕ ಸ್ವತ್ತಲ್ಲ: ಕೆಟ್ಟ ಕಮೆಂಟ್ ಗಳ ವಿರುದ್ಧ ಶುಭ್ರಾ ಅಯ್ಯಪ್ಪ ಸೈಬರ್ ಕ್ರೈಮ್ ಪೊಲೀಸರಿಗೆ ದೂರು  Jun 15, 2019

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅವಹೇಳನಾಕಾರಿ ಹೇಳಿಕೆಗಳ ವಿರುದ್ಧ ಸಿಡಿದೆದ್ದಿರುವ ಕನ್ನಡದ ವಜ್ರಕಾಯದ ನಟಿ ಹಾಗೂ ಮಾಡೆಲ್ ಶುಭ್ರಾ ಅಯ್ಯಪ್ಪ ಸೈಬರ್ ಕ್ರೈಂ ಪೊಲೀಸರ ಹೋಗಿದ್ದಾರೆ. ಇನ್ಸಾಟಾ ಗ್ರಾಂನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

Shubra Aiyappa

ಬಿಕನಿಯಲ್ಲಿ ಬೋಟ್ ಚಲಾಯಿಸಿ ಪಡ್ಡೆಗಳ ನಿದ್ದೆಗೆಡಿಸಿದ ಶುಭ್ರಾ ಅಯ್ಯಪ್ಪ, ವಿಡಿಯೋ ವೈರಲ್  Jun 11, 2019

ವಜ್ರಕಾಯ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ಅವರೊಂದಿಗೆ ನಟಿಸಿರುವ ನಟಿ ಶುಭ್ರಾ ಅಯ್ಯಪ್ಪ , ಬಿಕನಿಯಲ್ಲಿ ದೋಣಿ ಚಲಾಯಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Girish Karnad

ಗಿರೀಶ್ ಕಾರ್ನಾಡ್ ನಿಧನ: ಕಂಬನಿ ಮಿಡಿದ ಕನ್ನಡ ತಾರೆಯರು  Jun 10, 2019

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಸೋಮವಾರ ಬೆಳಿಗ್ಗೆ ನಿಧನರಾಗಿದ್ದು ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಖ್ಯಾತನಾಮರು ಕಂಬನಿ ಮಿಡಿದಿದ್ದಾರೆ.

Suraj Kumar

ರಘು ಕೋವಿ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ಸೂರಜ್ ಕುಮಾರ್ ನಾಯಕ ನಟ  Jun 10, 2019

ಮಲಯಾಳಂ ಹಿರೋಯಿನ್ ಪ್ರಿಯಾ ಪ್ರಕಾಶ್ ವಾರಿಯರ್ ಅವರನ್ನು ಕನ್ನಡ ಚಿತ್ರಕ್ಕೆ ಕರೆತರುತ್ತಿರುವ ರಘು ಕೋವಿ ಅವರ ಚೊಚ್ಚಲ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ನಾಯಕ ನಟನನ್ನು ಪರಿಚಯಿಸಲಾಗುತ್ತಿದೆ.

'I Love you' telugu trailer released, Upendra to direct a Movie soon

ಐ ಲವ್ ಯೂ ತೆಲುಗು ಟ್ರೇಲರ್ ಬಿಡುಗಡೆ, ಹೊಸ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ ಉಪೇಂದ್ರ!  Jun 09, 2019

ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ನಿರ್ದೇಶನದ ಕ್ಯಾಪ್ ಧರಿಸುತ್ತಿದ್ದಾರೆ.

New Poster

'ಪೈಲ್ವಾನ್ ' ಚಿತ್ರದ ಬಾಕ್ಸಿಂಗ್ ಪೋಸ್ಟರ್ ಬಿಡುಗಡೆ, ವೈರಲ್  Jun 04, 2019

ಕೃಷ್ಣ ನಿರ್ದೇಶನದ ನಟ ಸುದೀಪ್ ನಟನೆಯ ಬಹು ನಿರೀಕ್ಷಿತ 'ಪೈಲ್ವಾನ್ ' ಚಿತ್ರದ ಮೊಟ್ಟ ಮೊದಲ ಬಾಕ್ಸಿಂಗ್ ಪೋಸ್ಟರ್ ಇಂದು ಬಿಡುಗಡೆ ಆಗಿದೆ

Police constable suspended in cylinder blast during 'Ranam' film shooting case

ರಣಂ ಚಿತ್ರೀಕರಣ ವೇಳೆ ಸಿಲಿಂಡರ್ ಸ್ಫೋಟ, ಲಂಚ ಪಡೆದು 'ಅನುಮತಿ ನೀಡಿದ್ದ ಪೇದೆ' ಅಮಾನತು!  Jun 04, 2019

ರಣಂ' ಚಿತ್ರದ ಚಿತ್ರೀಕರಣದ ವೇಳೆ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿದ್ದ ಘಟನೆಗೆ ಸಂಬಂಧಿಸಿದಂತೆ ಲಂಚ ಪಡೆದು ಚಿತ್ರೀಕರಣಕ್ಕೆ ಅನುಮತಿ ನೀಡಿದ್ದ ಓರ್ವ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ.

Rocking star yash

ಸೂಟು ಬೂಟ್ ನಲ್ಲಿ ಗಡ್ಡ ಬಿಟ್ಟಿರುವ ರಾಖಿ ಭಾಯ್ ಯಶ್ ಪೋಟೋ ವೈರಲ್!  Jun 02, 2019

ರಾಖಿ ಭಾಯ್ ಸೂಟ್ ಬೂಟ್ ಹಾಕಿಕೊಂಡು ಗಡ್ಡ ಬಿಟ್ಟಿರುವ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Triveni

ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಶೂಟಿಂಗ್ ವೇಳೆ ಕುಸಿದುಬಿದ್ದ ನಟಿ, ವಿಚಿತ್ರ ವರ್ತನೆ  Jun 01, 2019

ರತನ್ ತೀರ್ಥ ನಿರ್ದೇಶನದ ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಹಾರರ್ ಚಿತ್ರದ ಚಿತ್ರೀಕರಣದ ವೇಳೆ ನಟಿ ತ್ರಿವೇಣಿ ಕೃಷ್ಣ ಕುಸಿದುಬಿದ್ದಿರುವ ಘಟನೆ ನಡೆದಿದೆ.

Annamalai

ಅಣ್ಣಾಮಲೈ ಜೀವನಾಧಾರಿತ ಚಿತ್ರಕ್ಕೆ ಸದ್ಯದಲ್ಲೇ 'ಟೈಟಲ್' ರಿಜಿಸ್ಟರ್  May 30, 2019

ಕರ್ನಾಟಕದ ಸಿಂಗಂ ಖ್ಯಾತಿಯ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ರಾಜೀನಾಮೆ ನಿರ್ಧಾರವನ್ನು ಬದಲಾಯಿಸಿಕೊಳ್ಳುವಂತೆ ಅವರ ಅಭಿಮಾನಿಗಳು ಒತ್ತಡ ಹೇರುತ್ತಿರುವ ಬೆನ್ನಲ್ಲೇ ಅವರ ಜೀವನಾಧಾರಿತ ಚಿತ್ರದ ಮಾತುಗಳು ಕೇಳಿಬರುತ್ತಿವೆ.

Roberrt  poster

ಬೆಂಗಳೂರಿನಲ್ಲಿ ಸದ್ದಿಲ್ಲದೆ ರಾಬರ್ಟ್ ಚಿತ್ರೀಕರಣ ಪುನಾರಂಭ!  May 30, 2019

ಪುದುಚೇರಿಯಲ್ಲಿ ಚಿತ್ರೀಕರಣ ಮುಗಿಸಿ ವಾಪಾಸ್ಸಾಗಿರುವ ರಾಬರ್ಟ್ ಚಿತ್ರ ತಂಡ ಸದ್ದಿಲ್ಲದೆ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡುತ್ತಿದೆ

collection photo

ಅಭಿಷೇಕ್ ನಟನೆಯ ಚೊಚ್ಚಲ 'ಅಮರ್ ' ಚಿತ್ರಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಶುಭ ಹಾರೈಕೆ  May 30, 2019

ಸೂಪರ್ ಸ್ಟಾರ್ ರಜನಿಕಾಂತ್ ಅಭಿಷೇಕ್ ಅಂಬರೀಷ್ ನಾಯಕತ್ವದ ಅಮರ್ ಚಿತ್ರಕ್ಕೆ ವಿಡಿಯೋ ಮೂಲಕ ಶುಭ ಹಾರೈಸಿದ್ದಾರೆ.

Ravichandran dancing with family members

ಮಗಳ ಮದುವೆ ಸಂಭ್ರಮದಲ್ಲಿ ಕುಟುಂಬ ಸದಸ್ಯರೊಂದಿಗೆ ಕ್ರೇಜಿಸ್ಟಾರ್ ಮಸ್ತ್ ಡ್ಯಾನ್ಸ್  May 28, 2019

ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮದುವೆ ಸಂಭ್ರಮ ಮನೆಮಾಡಿದೆ. ರವಿಚಂದ್ರನ್ ಅವರ ಮುದ್ದಿನ ಮಗಳು ಗೀತಾಂಜಲಿಯ ವಿವಾಹ ಮಹೋತ್ಸವ ಭರ್ಜರಿಯಾಗಿ ಆರಂಭವಾಗಿದೆ.

Kurukshetra Official Teaser is Out

ಯೂಟ್ಯೂಬ್ ಗೆ ಅಪ್ಪಳಿಸಿದ ನಟ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದ ಟೀಸರ್  May 20, 2019

ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ಬಹು ನಿರೀಕ್ಷಿತ ಕುರುಕ್ಷೇತ್ರ ಚಿತ್ರದ ಅಧಿಕೃತ ಟೀಸರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ.

Abhishek Ambarish's Amar Movie to be releasing on May 31

ಮೇ 31ಕ್ಕೆ ಅಮರ್ ಚಿತ್ರ ಬಿಡುಗಡೆ, ಮೇ 23ರಿಂದ 'ರೆಬೆಲ್ ಸಪ್ತಾಹ'  May 18, 2019

ದಿವಂಗತ ನಟ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅಭಿನಯದ ‘ಅಮರ್’ ಚಿತ್ರ ಇದೇ 31ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

Page 1 of 2 (Total: 38 Records)

    

GoTo... Page


Advertisement
Advertisement