ನಟ ಕಿರಣ್ ರಾಜ್ ಅಭಿನಯದ 'ಶೇರ್' ಚಿತ್ರದ ಟ್ರೈಲರ್

ಖ್ಯಾತ ನಟ ಕಿರಣ್ ರಾಜ್ ಅಭಿನಯದ ಶೇರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ನಮೃತಾ ಮಲ್ಲ, ಸುರೇಖಾ, ಕ್ರಿಸ್ ರೋಡ್ರಿಗಸ್ (ಗಿಲ್ಲಿ), ತನಿಶಾ ಕುಪ್ಪಂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಪ್ರಸಿದ್ಧ್ ನಿರ್ದೇಶಿಸಿದ್ದು, ಡಾ ಸುದರ್ಶನ್ ಸುಂದರ್ ರಾಜ್ ಚಿತ್ರ ನಿರ್ಮಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com