ವಿಡಿಯೋ
ಉಷ್ಣದ ಅಲೆಗಳು ಮತ್ತು ಶಾಖ-ಸಂಬಂಧಿತ ಕಾಯಿಲೆಗಳ ಅಪಾಯಗಳ ಬಗ್ಗೆ ನವದೆಹಲಿಯ ಅಪೊಲೊ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ಹಿರಿಯ ಕನ್ಸಲ್ಟೆಂಟ್ ಡಾ. ಎಸ್. ಚಟರ್ಜಿ ಮಾತನಾಡಿದ್ದಾರೆ.
ತಜ್ಞರು ಉಷ್ಣದ ಅಲೆಯ ಪರಿಣಾಮ, ಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ವಿವರಿಸಿದ್ದಾರೆ.
ತಾಪಮಾನವು ಹಲವಾರು ದಿನಗಳವರೆಗೆ ನಿರಂತರವಾಗಿ 40 ಡಿಗ್ರಿ ಸೆಲ್ಸಿಯಸ್ ಮೀರಿದಾಗ ಹೀಟ್ ವೇವ್ ಸಂಭವಿಸುತ್ತವೆ.
ಇದು ಹಲವಾರು ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement