ವಿಡಿಯೋ
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿ NSUI ಕಾರ್ಯಕರ್ತರು ಗಲಭೆ ನಡೆಸಿ, ಗಾಜುಗಳಿಗೆ ಹಾನಿ ಮಾಡಿದ್ದಾರೆ.
ಇದರಿಂದ ಬುಧವಾರ ಬೆಳಿಗ್ಗೆ ಶಂಕರಘಟ್ಟದ ಕ್ಯಾಂಪಸ್‌ನಲ್ಲಿ ಗದ್ದಲ ಉಂಟಾಗಿದೆ.
ಸುಮಾರು 40-50 ಕಾರ್ಯಕರ್ತರು ಆಡಳಿತ ಕಟ್ಟಡದಲ್ಲಿರುವ ವಿಸಿ ಕ್ಯಾಬಿನ್ ಮುಂದೆ ಇರಿಸಲಾಗಿದ್ದ ಹೂವಿನ ಕುಂಡಗಳನ್ನು ಒಡೆದು ಹಿಂಸಾತ್ಮಕವಾಗಿ ಪ್ರತಿಭಟಿಸಿದರು.
ಕ್ಯಾಂಪಸ್‌ನ ಆಡಳಿತ ಕಚೇರಿಯ ಮುಂದೆ ನೂರಾರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಅಧಿಕಾರಿಗಳ ವಿರುದ್ಧ ಮತ್ತು ವಿಸಿ ಪ್ರೊ. ಶರತ್ ಅನಂತಮೂರ್ತಿ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿಡಿಯೋ ಇಲ್ಲಿದೆ ನೋಡಿ.
Advertisement