• Tag results for shivamogga

ಮಂಗಗಳ ಕಾಟದಿಂದ ಕಾಫಿ, ಅಡಿಕೆ ಬೆಳೆ ರಕ್ಷಿಸಲು ಸಖತ್ ಐಡಿಯಾ!

ಮಲೆನಾಡ ಸೆರಗು ಶಿವಮೊಗ್ಗದ ಜಿಲ್ಲೆಯಲ್ಲಿ ಮಂಗಗಳ ಹಾವಳಿ ಮೀತಿ ಮೀರಿದ್ದು, ಇವುಗಳಿಂದ  ಕಾಫಿ ಮತ್ತು ಅಡಿಕೆ ಬೆಳೆಯನ್ನು ರಕ್ಷಿಸಲು  ರೈತರೊಬ್ಬರು ಸಖತ್ ಐಡಿಯಾ ಮಾಡಿದ್ದಾರೆ.

published on : 3rd December 2019

ಕಾನೂನು ಬಡವರ ಪರವಾಗಿರಬೇಕು- ಮಧು ಬಂಗಾರಪ್ಪ

ಕಾನೂನು ನ್ಯಾಯಪರವಾಗಿರುವ ಜೊತೆಗೆ ಬಡವರ, ರೈತರ ಪರವಾಗಿಯೂ ಇರಬೇಕಾಗುತ್ತದೆ. ಹಾಗಿಲ್ಲದಿದ್ದಲ್ಲಿ ಕಾನೂನನ್ನು ತಿದ್ದುಪಡಿ ಮಾಡಲು ಶಾಸನ ಸಭೆಯಲ್ಲಿ ಶಾಸಕರು ಧ್ವನಿ ಎತ್ತಬೇಕು ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದ್ದಾರೆ.

published on : 3rd November 2019

ನ. 5ಕ್ಕೆ ಶಿವಮೊಗ್ಗಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ

ಇದೇ ತಿಂಗಳ 5 ರಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಚೈತನ್ಯ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶ ಮೂಲಕ ಪಕ್ಷ ಸಂಘಟನೆಗೆ ಹುರುಪು ನೀಡಲು ಸಿದ್ದರಾಮಯ್ಯ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ.

published on : 1st November 2019

ಚಿಕ್ಕಮಗಳೂರಿನ ಇಬ್ಬರು ಶಂಕಿತ ನಕ್ಸಲೀಯರು ಕೇರಳದಲ್ಲಿ ಹತ್ಯೆ

ಚಿಕ್ಕಮಗಳೂರಿನ ಇಬ್ಬರು ಶಂಕಿತ ನಕ್ಸಲೀಯರು ಕೇರಳದ ಪಾಲಕ್ಕಡ್ ಅರಣ್ಯ ಪ್ರದೇಶದಲ್ಲಿ ಇಂದು ನಡೆದ ಪೊಲೀಸ್ ಎನ್ ಕೌಂಟರ್ ನಲ್ಲಿ ಹತ್ಯೆಯಾಗಿರುವುದು ದೃಢಪಟ್ಟಿದೆ

published on : 29th October 2019

ಶಿವಮೊಗ್ಗ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ವಸತಿ ಶಾಲೆ ಶಿಕ್ಷಕ ಅರೆಸ್ಟ್

ಶಿವಮೊಗ್ಗ ಜಿಲ್ಲೆಯಸಾಗರ ತಾಲೂಕಿನ ಅಪ್ರಾಪ್ತ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ವಸತಿ ಶಾಲೆಯ ಶಿಕ್ಷಕನೊಬ್ಬನನ್ನು ಬಂಧಿಸಿರುವ ಪ್ರಕರಣ ವರದಿಯಾಗಿದೆ.

published on : 27th October 2019

ಶಿವಮೊಗ್ಗದಲ್ಲಿ ಹದಗೆಟ್ಟ ರಸ್ತೆ: ಹೊಂಡ, ಗುಂಡಿಗಳಿಗೆ ಗಿಡ ನೆಟ್ಟು ವಿದ್ಯಾರ್ಥಿಗಳ ಪ್ರತಿಭಟನೆ 

ರಸ್ತೆಗಳ ಸ್ಥಿತಿ ಹದಗೆಟ್ಟು ಹೋಗಿದ್ದು ಚುನಾಯಿತ ಪ್ರತಿನಿಧಿಗಳು ಗಮನಹರಿಸುವುದಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

published on : 26th October 2019

ಬೆಂಗಳೂರು, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ   

ಮೂರು ತಿಂಗಳ ಹಿಂದೆ ಭಾರೀ ಪ್ರವಾಹದಿಂದ ತತ್ತರಿಸಿ ಹೋಗಿದ್ದ ಗಡಿ ಭಾಗದ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. 

published on : 21st October 2019

ಶಿವಮೊಗ್ಗ: ಎಸ್‍ಬಿಐ ಮ್ಯಾನೇಜರ್ ನೇಣಿಗೆ ಶರಣು

ಜೋಗ್ ಫಾಲ್ಸ್ ಎಸ್‍ಬಿಐ ಶಾಖೆಯ ಮ್ಯಾನೇಜರ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶನಿವಾರ ವರದಿಯಾಗಿದೆ.

published on : 19th October 2019

ಶಿವಮೊಗ್ಗ: ಮದುವೆಯಾಗಿ ಒಂದೂವರೆ ವರ್ಷಕ್ಕೆ ಒಂದೇ ಸೀರೆಗೆ ಕೊರಳೊಡ್ಡಿ ದಂಪತಿ ಆತ್ಮಹತ್ಯೆ!

ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿಗಳು ಒಂದೇ ಸೀರೆಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಶಿವಮೊಗ್ಗದ ಭದ್ರಾವತಿಯಲ್ಲಿ ನಡೆದಿದೆ.

published on : 14th October 2019

ಶಿವಮೊಗ್ಗ: ಪ್ರವಾಹದಲ್ಲಿ ಕೊಚ್ಚಿ ಹೋದ ವ್ಯಕ್ತಿಯ ಮೃತದೇಹ 2 ತಿಂಗಳ ನಂತರ ಪತ್ತೆ

ಕುಮದ್ವತಿ ನದಿ ಪ್ರವಾಹದಲ್ಲಿ‌ ಕೊಚ್ಚಿ ಹೋಗಿದ್ದ ವ್ಯಕ್ತಿಯೋರ್ವನ ಶವ ಬರೋಬ್ಬರಿ ಎರಡು ತಿಂಗಳ ನಂತರ ನದಿಪಾತ್ರದಲ್ಲಿ ಪತ್ತೆಯಾಗಿದೆ.  

published on : 14th October 2019

ಶಿವಮೊಗ್ಗ: ಈಜಲು ತೆರಳಿದ್ದ ಇಬ್ಬರೂ ವಿದ್ಯಾರ್ಥಿಗಳು ನೀರು ಪಾಲು

ಶನಿವಾರ ಶಾಲೆ ಮುಗಿಸಿ ಈಜಲೆಂದು ಕೆರೆಗೆ ತೆರಳಿದ್ದ ಇಬ್ಬರೂ ವಿದ್ಯಾರ್ಥಿಗಳು ನೀರು ಪಾಲಾಗಿರುವ ದಾರುಣ ಘಟನೆ ಜಿಲ್ಲೆಯ ಶಿರಾಳಕೊಪ್ಪ ಸಮೀಪ ನಡೆದಿದೆ.

published on : 5th October 2019

ಸ್ವಾತಂತ್ರ್ಯಹೋರಾಟಗಾರ ಕಾಮ್ರೇಡ್ ಕೆ.ಎಂ. ಶ್ರೀನಿವಾಸ್ ನಿಧನ

ರೈತ ಮತ್ತು ಕಾರ್ಮಿಕ ನಾಯಕ ಶಿವಮೊಗ್ಗದ ಕಾಮ್ರೇಡ್ ಕೆ ಎಂ ಶ್ರೀನಿವಾಸ್ ವಯೋಸಹಜ ಅನಾರೋಗ್ಯದಿಂದ ಇಂದು ಬೆಳಿಗ್ಗೆ ನಿಧನರಾದರು.

published on : 24th September 2019

ಶಿವಮೊಗ್ಗ: ತ್ರಿವಳಿ ತಲಾಖ್ ನಿಷೇಧದ ಹೊರತಾಗಿಯೂ ವಾಟ್ಸಪ್ ನಲ್ಲಿ ಮಹಿಳೆಗೆ ತಲಾಖ್ ಕೊಟ್ಟ ದುಬೈ ಪತಿ

ತ್ರಿವಳಿ ತಲಾಖ್ ನಿಷೇಧದ ಹೊರತಾಗಿಯೂ ಶಿವಮೊಗ್ಗ ಮೂಲದ ಮಹಿಳೆಗೆ ವಾಟ್ಸಪ್ ನಲ್ಲೇ ತಲಾಖ್ ನೀಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.

published on : 19th September 2019

  ಶಿವಮೊಗ್ಗ:ಗಾರ್ಡನ್ ಹೌಸ್ ನಲ್ಲಿ 500 ಬಗೆಯ ಗಿಡಮೂಲಿಕೆ ಸಸ್ಯಗಳನ್ನು ಸಂರಕ್ಷಿಸುತ್ತಿರುವ ಪರಿಸರ ಪ್ರೇಮಿ

ಪರಿಸರ ಪ್ರೇಮಿ ಬಿ. ವೆಂಕಟಗಿರಿ ಎಂಬವರು ತಮ್ಮ ಮನೆಯಲ್ಲಿಯೇ ಉದ್ಯಾನವನ್ನು ನಿರ್ಮಿಸುವ ಮೂಲಕ 500 ಬಗೆಯ ಗಿಡ ಮೂಲಿಕೆ ಸಸ್ಯಗಳನ್ನು ಸಂರಕ್ಷಿಸುತ್ತಿದ್ದಾರೆ.

published on : 15th September 2019

'ಕಿಕ್' ಕೊಡದ ಮದ್ಯ; ಶಿವಮೊಗ್ಗದಲ್ಲಿ ಲಿಕ್ಕರ್ ಮಾರಾಟದಲ್ಲಿ ಭಾರೀ ಇಳಿಕೆ 

ಯಾವುದಕ್ಕೆ ದುಡ್ಡು ಇಲ್ಲದಿದ್ರೂ ಕೂಡ ಕುಡಿಯುವವರ ಸಂಖ್ಯೆ ಕಡಿಮೆಯಾಗೋದಿಲ್ಲ, ಕುಡಿಯೋರಿಗೆ ದುಡ್ಡು ಎಲ್ಲಿಂದ ಬರುತ್ತಪ್ಪ ಅಂತ ಹೇಳೋರನ್ನು ನಾವು ಕೇಳಿದ್ದೇವೆ. 

published on : 10th September 2019
1 2 3 4 >