ವಿಡಿಯೋ
ರಾಜ್ಯದಲ್ಲಿ 92.2% SIR ಕೆಲಸ ಪೂರ್ಣಗೊಂಡಿದೆ ಎಂದು ಕರ್ನಾಟಕ ಸಿಇಒ ಅನ್ಬು ಕುಮಾರ್ ಬುಧವಾರ ತಿಳಿಸಿದರು.
4.27 ಕೋಟಿ ಮತದಾರರು ತಮ್ಮ SIR ಫಾರ್ಮ್‌ಗಳನ್ನು ಸಲ್ಲಿಸಿದ್ದಾರೆ. ಅದರಲ್ಲಿ ಶೇಕಡಾ 5 ರಷ್ಟು ಮತದಾರರು 2002 ರ ಮತದಾರರ ಪಟ್ಟಿಯಲ್ಲಿರುವ ತಮ್ಮ ಸ್ವಂತ ನಮೂದುಗಳೊಂದಿಗೆ ಹೊಂದಿಕೆಯಾಗಲಿಲ್ಲ ಮತ್ತು 84.32 ಲಕ್ಷ ಮತಗಳು ಅಕ್ರಮವಾಗಿವೆ ಎಂದು ತಿಳಿಸಿದರು. ವಿಡಿಯೋ ಇಲ್ಲಿದೆ ನೋಡಿ.