ವಿಡಿಯೋ
ಇರಾನ್‌ನಲ್ಲಿ ಶನಿವಾರ ಅಮೆರಿಕ-ಇಸ್ರೇಲಿ ದಾಳಿಯಲ್ಲಿ ಮಿನಾಬ್ ಪ್ರಾಥಮಿಕ ಶಾಲೆಯ 150 ಕ್ಕೂ ಹೆಚ್ಚು ಬಾಲಕಿಯರು ಸಾವನ್ನಪ್ಪಿದ್ದರು.
166 ಮೃತ ಬಾಲಕಿಯರ ಸಾಮೂಹಿಕ ಅಂತ್ಯಕ್ರಿಯೆಯನ್ನು ಮಂಗಳವಾರ ನಡೆಸಲಾಗುವುದು.
ಅಂತ್ಯಕ್ರಿಯೆಯ ಮೆರವಣಿಗೆ ವೇಳೆ ಸಾವಿರಾರು ಜನರು ಸಂತಾಪ ಸೂಚಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು ಎಂದು ಇರಾನ್‌ನ ಸರ್ಕಾರಿ ಮಾಧ್ಯಮ ಪ್ರೆಸ್ ಟಿವಿ ವರದಿ ಮಾಡಿದೆ.
ಕ್ಷಿಪಣಿ ದಾಳಿಯಲ್ಲಿ ಸಾವನ್ನಪ್ಪಿದ ಮುಗ್ಧ ಯುವ ವಿದ್ಯಾರ್ಥಿಗಳ ಹತ್ಯೆಯನ್ನು ವಿರೋಧಿಸಿ ಜನಸಾಗರವೇ ಹರಿದು ಬಂದಿರುವುದನ್ನು ಪ್ರೆಸ್ ಟಿವಿ ಹಂಚಿಕೊಂಡ ದೃಶ್ಯಗಳು ತೋರಿಸಿವೆ. ವಿಡಿಯೋ ಇಲ್ಲಿದೆ ನೋಡಿ.
Advertisement