Watch | ಪಶ್ಚಿಮ ಬಂಗಾಳ ಫಲಿತಾಂಶ: ಬಾಂಗ್ಲಾ ಪಾಕ್ ಗೆ ಅಘಾತ; ಬಿಜೆಪಿಗೆ ಸುದಿನ- ಅಶೋಕ್

ಪಶ್ಚಿಮ ಬಂಗಾಳ, ಅಸ್ಸಾಂ ಸೇರಿ 5 ರಾಜ್ಯಗಳ ಚುನಾವಣೆಗಳ ಪೈಕಿ ಬಂಗಾಳ, ಅಸ್ಸಾಂ, ಪುದುಚೆರಿಗಳಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಅಧಿಕಾರಕ್ಕೇರುವುದು ನಿಶ್ಚಿತವಾಗಿದ್ದು, ಈ ಬಗ್ಗೆ ರಾಜ್ಯ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

X

Advertisement

X
Kannada Prabha
www.kannadaprabha.com