ಲಾಕ್ ಡೌನ್ ಬಳಿಕ ಮತ್ತೆ ಮೀಸೆ ತಿರುವಿದ ಬಾಲಯ್ಯ, ಹೊಸ ಚಿತ್ರದ ಫಸ್ಟ್ ಲುಕ್ ವಿಡಿಯೋ!

ಕೊರೋನಾ ಲಾಕ್ ಡೌನ್ ನಿಂದಾಗಿ ಭಾರತೀಯ ಚಿತ್ರರಂಗವೇ ಸ್ಥಬ್ದಗೊಂಡಿತ್ತು. ಆದರೆ ಇದೀಗ ಚಿತ್ರಗಳ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನು ತೆಲುಗಿನ ನಟ ನಂದಮೂರಿ ಬಾಲಕೃಷ್ಟ ಅಭಿನಯದ ಹೊಸ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com