
ನ್ಯೂಯಾರ್ಕ್:ಇಸ್ಲಾಮಿಕ್ ಸ್ಟೇಟ್ ಗ್ರೇಟ್, ಐಎಸ್ ಗುಡ್ ಎಂದು ಸೆಕ್ಸ್ ಮಾಡುವ ವೇಳೆ ಐಎಸ್ ಮಂತ್ರ ಜಪಿಸುತ್ತಿದ್ದ ಮಹಿಳೆ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ.
ನೆರೆಮನೆಯ 82 ವರ್ಷದ ಅಜ್ಜಿ ಪೊಲೀಸರಿಗೆ ಕರೆ ಮಾಡಿ ಈ ವಿಷಯ ತಿಳಿಸಿದ್ದಾರೆ. ನಂತರ ಬಂದ ಪೊಲೀಸರು ಆಕೆಗೆ ಈ ರೀತಿ ಮಾಡಬಾರದೆಂದು ಬುದ್ದಿ ಹೇಳಿದ್ದಾರೆಂದು ಸಿಬಿಎಸ್58. ಕಾಮ್ ವರದಿ ಮಾಡಿದೆ.
ಇನ್ನು ಮಹಿಳೆ ಮತ್ತೆ ಐಸ್ ಬಗ್ಗೆ ಮಾತನಾಡಿದರೇ ತಮಗೆ ವಿಷಯ ತಿಳಿಸಬೇಕು ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಈ ಬಗ್ಗೆ ಅಲ್ಲಿನ ಹಿರಿಯ ಪೊಲೀಸ್ ಅಧಿಕಾರಿ ಮೈಕೆಲ್ ಕಾಸ್ ಟ್ವೀಟ್ ಮಾಡಿದ್ದಾರೆ. ಐಎಸ್ ಗ್ರೇಟ್ ಎಂದು ಹೇಳುತ್ತಿದ್ದ ಮಹಿಳೆಗೆ ಚಿಕಿತ್ಸೆ ಕೊಡಿಸುವ ಅಗತ್ಯವಿದೆ ಎಂದು ಪಕ್ಕದ ಮನೆಯ ಅಜ್ಜಿ ಸಲಹೆ ನೀಡಿದೆ.
Advertisement