ಅಪ್ಪನಾಗುತ್ತಿರುವ ಖುಷಿ ಹಂಚಿಕೊಂಡ ಜೂಕರ್ ಬರ್ಗ್

ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜೂಕರ್‌ಬರ್ಗ್ ಅಪ್ಪನಾಗುತ್ತಿರುವ ಖುಷಿಯನ್ನು ಫೇಸ್‌ಬುಕ್ ನಲ್ಲಿ ಹಂಚಿಕೊಂಡಿದ್ದಾರೆ...
ಮಡದಿ ಪ್ರೆಸಿಲ್ಲಾ ಜತೆ ಮಾರ್ಕ್ ಜೂಕರ್ ಬರ್ಗ್ (ಕೃಪೆ: ಫೇಸ್ ಬುಕ್ )
ಮಡದಿ ಪ್ರೆಸಿಲ್ಲಾ ಜತೆ ಮಾರ್ಕ್ ಜೂಕರ್ ಬರ್ಗ್ (ಕೃಪೆ: ಫೇಸ್ ಬುಕ್ )

ಲಂಡನ್: ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜೂಕರ್‌ಬರ್ಗ್ ಅಪ್ಪನಾಗುತ್ತಿರುವ ಖುಷಿಯನ್ನು ಫೇಸ್‌ಬುಕ್ ನಲ್ಲಿ  ಹಂಚಿಕೊಂಡಿದ್ದಾರೆ. ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಜೂಕರ್‌ಬರ್ಗ್ ಅಪ್ಪನಾಗುತ್ತಿದ್ದೇನೆ ಎಂದು ಸ್ಟೇಟಸ್ ಹಾಕಿದ್ದು ಈ ಸ್ಟೇಟಸ್‌ಗೆ 1.3 ಮಿಲಿಯನ್ ಲೈಕ್‌ಗಳು, 86 ಸಾವಿರ ಕಾಮೆಂಟ್ ಗಳು ಸಿಕ್ಕಿದ್ದು 37 ಸಾವಿರ ಶೇರ್ ಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com