Advertisement
ಕನ್ನಡಪ್ರಭ >> ವಿಷಯ

Facebook

Facebook

ಗೌಪ್ಯತೆಯ ಉಲ್ಲಂಘನೆ ಪ್ರಕರಣ: ಫೇಸ್‌ಬುಕ್‌ಗೆ 5 ಬಿಲಿಯನ್ ದಂಡ  Jul 13, 2019

ಕೇಂಬ್ರಿಡ್ಜ್ ಅನಾಲಿಟಿಕಾ ಪ್ರಕರಣದ ತರುವಾಯ ಕಂಪನಿಗಳ ಗೌಪ್ಯತೆ ಉಲ್ಲಂಘನೆಗಳ ತನಿಖೆ ನಡೆಸುತ್ತಿರುವ ಫೆಡರಲ್ ಟ್ರೇಡ್ ಕಮಿಷನ್ ಫೇಸ್‌ಬುಕ್‌ಗೆ ಸರಿಸುಮಾರು 5 ಬಿಲಿಯನ್ (34,280 ಕೋಟಿ ರೂ.) ದಂಡ ವಿಧಿಸಲು ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.

Facebook, WhatsApp down globally, users in a fix: Sources

ಜಗತ್ತಿನಾದ್ಯಂತ ಫೇಸ್‌ಬುಕ್‌, ವಾಟ್ಸಪ್‌ ಸರ್ವರ್‌ ಡೌನ್‌  Jul 03, 2019

ಖ್ಯಾತ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್‌ ಮತ್ತು ವಾಟ್ಸಪ್‌ ಸರ್ವರ್‌ ವಿಶ್ವದಾದ್ಯಂತ ಡೌನ್‌ ಆಗಿದ್ದು, ಉಭಯ ತಾಣಗಳ ಸೇವೆ ನಿಧಾನಗೊಂಡಿದೆ.

Darshan

ದರ್ಶನ್ ಹಾಕಿದ ಚಾಲೆಂಜ್ ಕೇಳಿ ಸೆಲೆಬ್ರಿಟಿ (ಅಭಿಮಾನಿ)ಗಳು ಶಾಕ್, ಏನದು ಚಾಲೆಂಜ್!  Jul 02, 2019

ಸ್ಯಾಂಡಲ್ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ದಿಢೀರ್ ಟ್ವೀಟ್ ವೊಂದನ್ನು ಮಾಡಿ ಅದರಲ್ಲಿ ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್.

Darshan

ಒಬ್ಬ ಸೆಲೆಬ್ರಿಟಿ ಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್: 'ನಿಮ್ಮ ಪ್ರೀತಿಯ ದಾಸ' ಹೇಳಿದ್ದು ಯಾರಿಗೆ?  Jul 02, 2019

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಕುತೂಹಲಕಾರಿ ಟ್ವೀಟ್ ಮಾಡಿದ್ದು, ಮತ್ತೊಬ್ಬ ಸೆಲೆಬ್ರಿಟಿಗೆ ಓಪೆನ್ ಚಾಲೆಂಜ್ ಹಾಕುವ ಬಗ್ಗೆ ಮಾತನಾಡಿದ್ದಾರೆ....

ಸಂಗ್ರಹ ಚಿತ್ರ

ಫೇಸ್‌ಬುಕ್‌ಗೆ ಪತ್ನಿ ಜೊತೆಗಿನ ರಾಸಲೀಲೆ ವಿಡಿಯೋ ಹಾಕಿದ ಪತಿ ಮಹಾಶಯ, ವಿಡಿಯೋ ವೈರಲ್!  Jun 23, 2019

ಪತ್ನಿ ಜೊತೆಗಿನ ರಾಸಲೀಲೆ ವಿಡಿಯೋವನ್ನು ಪತಿಯೇ ಫೇಸ್‌ಬುಕ್‌ಗೆ ಅಪ್ಲೋಡ್ ಮಾಡಿದ್ದು ಈ ವಿಡಿಯೋ ವೈರಲ್ ಆಗಿದೆ.

Representational image

ನಿನಗೆ ಸಹಾಯ ಮಾಡಲು ನನ್ನನ್ನು ದೇವರು ಕಳುಹಿಸಿದ್ದಾರೆ: ಮನೆ ಕೆಲಸದಾಕೆಗೆ ಫೇಸ್ ಬುಕ್ ಗೆಳೆಯನಿಂದ ವಂಚನೆ  Jun 20, 2019

ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡು ಹೊಟ್ಟೆ ಪಾಡು ನೋಡಿಕೊಂಡು ಅಷ್ಟೋ ಇಷ್ಟೋ ಹಣ ಉಳಿಸಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ ಮಹಿಳೆ ಫೇಸ್‌ಬುಕ್ ಲಕ್ಷಾಂತರ ...

Oops! Imran Khan's Party Live-streams Govt Meet on Facebook With Cat Filter

ಸುದ್ದಿಗೋಷ್ಟಿಯನ್ನು ಫೇಸ್‌ಬುಕ್‌ ಲೈವ್ ಮಾಡೋಕೆ ಹೋದ ಪಾಕ್ ಸಚಿವರನ್ನು ಕಂಡ ನೆಟ್ಟಿಗರು ಬಿದ್ದು ಬಿದ್ದು ನಕ್ಕದ್ದೇಕೆ?  Jun 16, 2019

ಪಾಕಿಸ್ತಾನಿ ಸಚಿವರೊಬ್ಬರು ತಾವು ನಡೆಸುವ ಸುದ್ದಿಗೋಷ್ಟಿಯನ್ನು ಫೇಸ್‌ಬುಕ್‌ ಲೈವ್ ಮಾಡಲು ಹೋಗಿ ನಗೆಪಾಟಲಿಗೀಡಾಗಿರುವ ಘಟನೆ ನಡೆದಿದೆ.

Zonel Sougaijam

ವಾಟ್ಸಾಪ್ ದೋಷವನ್ನು ಪತ್ತೆಹಚ್ಚಿದ ಮಣಿಪುರದ ಯುವಕ; ಫೇಸ್ ಬುಕ್ ಸಂಸ್ಥೆಯಿಂದ ಹಣ, ಗೌರವ  Jun 11, 2019

ಬಳಕೆದಾರರ ಖಾಸಗೀತನಕ್ಕೆ ಧಕ್ಕೆಯನ್ನುಂಟುಮಾಡುತ್ತಿದ್ದ ವಾಟ್ಸಾಪ್ ನಲ್ಲಿನ ದೋಷವನ್ನು ಕಂಡುಹಿಡಿದ ...

Man arrested for murder of his Facebook lover at Mnagaluru

ಮಂಗಳೂರು: ಫೇಸ್‌ಬುಕ್ ನಲ್ಲಿ ಪ್ರೀತಿಸಿದ ಯುವತಿಯನ್ನು ಪಿಜಿಯಲ್ಲಿ ಕೊಂದ!  Jun 09, 2019

ಫೇಸ್‌ಬುಕ್ ಪ್ರೀತಿ ಕೆಲವು ಬಾರಿ ಬಾಳಿಗೆ ಹೊಸ ಬೆಳಕಾದರೆ ಇನ್ನೂ ಹಲವು ಬಾರಿ ಬದುಕಿಗೆ ಕೊಳ್ಳಿಯಿಟ್ಟಿರುವುದನ್ನು ನಾವು ಕಾಣಬಹುದು. ಇದೇ ರೀತಿಯ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ.

Jharkhand Adivasi professor arrested for 2017 Facebook post about beef

2017ರಲ್ಲಿ ಗೋಮಾಂಸದ ಬಗ್ಗೆ ಫೇಸ್ ಬುಕ್ ಪೋಸ್ಟ್ ಹಾಕಿದ್ದ ಜಾರ್ಖಂಡ್ ಆದಿವಾಸಿ ಪ್ರೊಫೆಸರ್ ಬಂಧನ  May 27, 2019

2017ರಲ್ಲಿ ಚೆನ್ನೈನಲ್ಲಿ ನಡೆದ ಗೋಮಾಂಸದ ಪಾರ್ಟಿಯನ್ನು ಸಮರ್ಥಿಸಿಕೊಂಡು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಜಾರ್ಖಂಡ್ ಆದಿವಾಸಿ...

PM Narendra Modi

ಫೇಸ್ ಬುಕ್ ನಲ್ಲಿ ರಾಜಕೀಯ ಜಾಹೀರಾತುಗಳ ಸಾಲಿನಲ್ಲಿ ಬಿಜೆಪಿಗೆ ಅಗ್ರಸ್ಥಾನ  May 09, 2019

ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಜಕೀಯ ಪಕ್ಷಗಳು ಮತ್ತು ಅವುಗಳ ಮೈತ್ರಿ ಪಕ್ಷಗಳು ...

Casual Photo

ಬೆಂಗಳೂರು: ಫೇಸ್ ಬುಕ್ ನಕಲಿ ಸ್ನೇಹಿತರಿಂದ ವಂಚನೆ, ಚಿನ್ನಾಭರಣ ಕಳವು  Apr 25, 2019

ಫೇಸ್ ಬುಕ್ ನಲ್ಲಿ ಪರಿಚಯವಾದ ಅಪರಿತ ವ್ಯಕ್ತಿಗಳು ಬಿಯರ್ ನಲ್ಲಿ ಮತ್ತು ಬರುವ ಔಷಧ ಬೆರೆಸಿ ಪ್ರಜ್ಞೆ ತಪ್ಪಿಸಿ ವ್ಯಕ್ತಿಯೊಬ್ಬರ ಮನೆಯಿಂದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

unknown miscreants have taken control and blocked my social media: Sumalatha Ambareesh

ಮತದಾನಕ್ಕೆ 2 ದಿನ ಬಾಕಿ; ಸುಮಲತಾ ಅಂಬರೀಷ್ ಫೇಸ್ ಬುಕ್ ಪೇಜ್ ಬ್ಲಾಕ್!  Apr 16, 2019

ಹಾಲಿ ಲೋಕಸಭಾ ಚುನಾವಣೆ ಮತದಾನಕ್ಕೆ ಕೇವಲ ಇನ್ನೆರಡು ದಿನ ಬಾಕಿ ಇರುವಂತೆಯೇ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ದುಷ್ಕರ್ಮಿಗಳು ಶಾಕ್ ನೀಡಿದ್ದು, ಅವರ ಫೇಸ್ ಬುಕ್ ಪೇಜ್ ಬ್ಲಾಕ್ ಮಾಡಿದ್ದಾರೆ.

Narendra Modi-Donald Trump

ಅತಿಹೆಚ್ಚು ಫೇಸ್‍ಬುಕ್‍ ಲೈಕ್ಸ್ ಪಡೆದ ಜಗತ್ತಿನ ನಾಯಕರಲ್ಲಿ ಮೋದಿಗೆ ಅಗ್ರಸ್ಥಾನ, ನಂ.2 ಯಾರು ಗೊತ್ತ?  Apr 12, 2019

ತಮ್ಮ ಮಾತಿನ ಮೂಲಕ ಮೋಡಿ ಮಾಡಿ ಜನರನ್ನು ಆಕರ್ಷಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಅತೀ ಹೆಚ್ಚು ಫೇಸ್‍ಬುಕ್‍ ಲೈಕ್ಸ್ ಪಡೆದ ಜಗತ್ತಿನ ನಾಯಕರಲ್ಲಿ ಅಗ್ರಸ್ಥಾನಕ್ಕೇರಿದ್ದು ವಿಶ್ವದಲ್ಲೇ...

Page 1 of 1 (Total: 14 Records)

    

GoTo... Page


Advertisement
Advertisement