ವಸತಿರಹಿತರಿಗಾಗಿ ಚಲಿಸುವ ಸ್ನಾನಗೃಹ ಸೇವೆ

ಡೊನೀಸ್ ಸ್ಯಾಂಡೋವಲ್ ಎಂಬ ಮಹಿಳೆ ಸ್ನಾನಗೃಹ ಹೊಂದಿರುವ ಬಸ್ ಒಂದನ್ನು ವಸತಿರಹಿತರಿಗಾಗಿ
ಚಲಿಸುವ ಸ್ನಾನಗೃಹ( ಸಾಂಕೇತಿಕ ಚಿತ್ರ)
ಚಲಿಸುವ ಸ್ನಾನಗೃಹ( ಸಾಂಕೇತಿಕ ಚಿತ್ರ)
Updated on

ನ್ಯೂಯಾರ್ಕ್: ಅಮೆರಿಕದಲ್ಲಿ ಅತ್ಯಧಿಕ ಪ್ರಮಾಣದ ವಸತಿರಹಿತರನ್ನು ಹೊಂದಿರುವ ರಾಜ್ಯ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಕನಿಷ್ಠ 6,500 ಜನ ನಿರ್ವಸಿತರಿದ್ದಾರೆ. ಅವರು ಸ್ನಾನ ಮಾಡೋದು ಯಾವತ್ತೋ. ನಮ್ಮಲ್ಲಿರುವಂತೆ ಬಯಲು ಸ್ನಾನದ ಸಾಧ್ಯತೆಯೇ ಈ ಜನರಿಗಿಲ್ಲ. ನಗರದಲ್ಲಿರುವ 15ರಿಂದ 20 ಸಾರ್ವಜನಿಕ ಸ್ನಾನಗೃಹಗಳನ್ನು ಅವರು ಬಳಸಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ ಡೊನೀಸ್ ಸ್ಯಾಂಡೋವಲ್ ಎಂಬ ಮಹಿಳೆ ಸ್ನಾನಗೃಹ ಹೊಂದಿರುವ ಬಸ್ ಒಂದನ್ನು ಇವರ ಬಳಕೆಗಾಗಿ ಓಡಿಸುತ್ತಿದ್ದಾಳೆ. ವಸತಿರಹಿತ ಮಹಿಳೆಯೊಬ್ಬರ ದುಃಸ್ಥಿತಿ ಕೇಳಿ ಇಂಥದೊಂದು ಸೇವೆಗೆ ಮುಂದಾಗಿರುವುದಾಗಿ ಆಕೆ ಹೇಳಿದ್ದಾಳೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com