ಹೌದು, ಚೀನಾದಲ್ಲಿ ಯುವಕರು ಮದುವೆಯಿಂದ, ಪೋಷಕರ ಕಾಟದಿಂದ ತಪ್ಪಿಸಿಕೊಳ್ಳಲು ಯುವತಿಯರನ್ನು ಬಾಡಿಗೆಗೆ ಪಡೆಯುತ್ತಿದ್ದರಂತೆ. ಇದೀಗ ಚೀನಾದಲ್ಲಿ ಟ್ರೆಂಡ್ ಆಗಿ ಬೆಳೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗುತ್ತಿದೆ. ಅಲ್ಲದೇ, ಚೀನಾದ ಮೊಬೈಲ್ ಆಪ್‌ನಲ್ಲಿ ಇದೊಂದು ವ್ಯವಹಾರವಾಗಿ ಬೆಳೆಯತೊಡೆಗಿದೆಯಂತೆ.