
ಜೋಹಾನ್ಸ್ ಬರ್ಗ್: ರಾಷ್ಟ್ರಪಿತ ಮಹಾತ್ಮ ಗಾಂಧಿ ಮರಿ ಮೊಮ್ಮಗಳ ವಿರುದ್ಧ 11 ಮಿಲಿಯನ್ ರಾಂಡ್ಸ್ ವಂಚನೆ ಕೇಸ್ ದಾಖಲಾಗಿದೆ.
ಇಬ್ಬರು ಉದ್ಯಮಿಗಳ ವಿರುದ್ಧ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ಆಶೀಸ್ ಲತಾ ರಾಮ್ ಗೋಬಿನ್ ವಿರುದ್ಧ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಡರ್ಬನ್ ನ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರಾಗಿದ್ದರು.
ಮಹಾತ್ಮಾ ಗಾಂಧಿ ಅವರ ಮೊಮ್ಮಗಳಾದ ಇಳಾ ಗಾಂಧಿ ಮತ್ತು ಮೇವಾ ರಾಮ್ ಮಗಳಾದ ಪುತ್ರಿ ಆಶೀಶ್ ಲತಾ 6.2 ಮಿಲಿಯನ್ ರಾಂಡ್ಸ್ ಹಣ ವಂಚನೆ ಮಾಡಿದ್ದಾರೆ ಎಂದು ಸ್ಥಳೀಯ ಉದ್ಯಮಿ ಎಸ್. ಆರ್. ಮಹಾರಾಜ್ ದೂರು ನೀಡಿದ್ದಾರೆ. ಮತ್ತೊಬ್ಬ ಉದ್ಯಮಿ ಕೂಡ 5.2 ಮಿಲಿ.ಯನ್ ರಾಂಡ್ಸ್ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement