ಫೋರ್ಬ್ಸ್ ಸಾಧಕರ ಪಟ್ಟಿಯಲ್ಲಿ 45 ಭಾರತೀಯ ಯುವ ಉದ್ಯಮಿಗಳು

ಫೋಬ್ರ್ಸ್ ರೂಪಿಸಿರುವ ಮೂವತ್ತು ವರ್ಷದೊಳಗಿನ ಸಾಧಕರ ಪಟ್ಟಿಯಲ್ಲಿ ಭಾರತದ ಮತ್ತು ಭಾರತೀಯ ಮೂಲದ 45 ಯುವಕರು...
ರಿತೇಶ್ ಅಗರ್ ವಾಲ್
ರಿತೇಶ್ ಅಗರ್ ವಾಲ್
ನ್ಯೂಯಾರ್ಕ್: ಫೋರ್ಬ್ಸ್ ರೂಪಿಸಿರುವ ಮೂವತ್ತು ವರ್ಷದೊಳಗಿನ ಸಾಧಕರ ಪಟ್ಟಿಯಲ್ಲಿ ಭಾರತದ ಮತ್ತು ಭಾರತೀಯ ಮೂಲದ 45 ಯುವಕರು ಸ್ಥಾನ ಪಡೆದಿದ್ದಾರೆ. 
ಓಯೋ ರೂಮ್ಸ್ ಸಂಸ್ಥಾಪಕ ಮತ್ತು ಸಿಇಒ ರಿತೇಶ್ ಅಗರ್ ವಾಲ್ (22) ಭಾರತೀಯರ ಪೈಕಿ ಮುಂಚೂಣಿಯಲ್ಲಿದ್ದಾರೆ. ರಿತೇಶ್ ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಸಿಗುವ 2,200 ಹೋಟೆಲ್ ಗಳ ಜಾಲವನ್ನು ರೂಪಿಸಿದ್ದಾರೆ. 
ಗ್ರಾಹಕ ತಂತ್ರಜ್ಞಾನ ಶಿಕ್ಷಣ, ಮಾಧ್ಯಮ ಸೇರಿದಂತೆ 20 ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತಂದವರನ್ನು ಪರಿಗಣಿಸಲಾಗಿದೆ. ಪ್ರಮುಖರು
  • ರಿತೇಶ್ ಅಗರ್‍ವಾಲ್
  • ಗಗನ್ ಬಿಯಾನ
  • ಕರಿಷ್ಮಾ ಷಾ
  • ಲಿಲಿ ಸಿಂಗ್
  • ನೀಲಾ ದಾಸ್
  • ದಿವ್ಯ ನೆಟಿಮಿ
  • ವಿಕಾಸ್ ಪಟೇಲ್
  • ನೀಲ್‍ರೈ ಹೂಡಿಕೆ
  • ವಿಶಾಲ್ ಲುಗಾನಿ
  • ಅಮಿತ್ ಮುಖರ್ಜಿ
  • ನಿಷಾ ಚಿತ್ತಲ್
  • ಆಶಿಷ್ ಪಟೇಲ್
  • ಸಂಪ್ರೀತಿ ಭಟ್ಟಾಚಾರ್ಯ
  • ಸಾಗರ್ ಗೋವಿಲ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com