ತಾಂಜೇನಿಯಾ ಪ್ರವಾಸ: ಸಾಂಪ್ರದಾಯಿಕ ಸ್ವಾಗತದ ವೇಳೆ ಡ್ರಮ್ ಭಾರಿಸಿದ ಪ್ರಧಾನಿ ಮೋದಿ

ದಕ್ಷಿಣ ಆಫ್ರಿಕಾದ ಪ್ರವಾಸವನ್ನು ಯಶಸ್ವಿಯಾಗಿ ಪೂರೈಸಿ ತಾಂಜೇನಿಯಾ ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ತಾಂಜೇನಿಯಾ ಪ್ರವಾಸ: ಸಾಂಪ್ರದಾಯಿಕ ಸ್ವಾಗತದ ವೇಳೆ ಡ್ರಮ್ ಭಾರಿಸಿದ ಪ್ರಧಾನಿ ಮೋದಿ
ತಾಂಜೇನಿಯಾ ಪ್ರವಾಸ: ಸಾಂಪ್ರದಾಯಿಕ ಸ್ವಾಗತದ ವೇಳೆ ಡ್ರಮ್ ಭಾರಿಸಿದ ಪ್ರಧಾನಿ ಮೋದಿ

ದಾರ್-ಎಸ್-ಸಲಾಮ್: ದಕ್ಷಿಣ ಆಫ್ರಿಕಾದ ಪ್ರವಾಸವನ್ನು ಯಶಸ್ವಿಯಾಗಿ ಪೂರೈಸಿ ತಾಂಜೇನಿಯಾ ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಪ್ರಮುಖವಾಗಿ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮುನ್ನ ಸಾಂಪ್ರದಾಯಿಕ ಸ್ವಾಗತ ಕೋರಿದ ವೇಳೆ ಪ್ರಧಾನಿ ನರೇಂದ್ರ ಮೋದಿ ತಾಂಜೇನಿಯಾ ಅಧ್ಯಕ್ಷರೊಂದಿಗೆ ಸೇರಿ ಡ್ರಮ್ ಭಾರಿಸಿದ್ದು ವಿಶೇಷವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com