ಇಟಲಿಯಲ್ಲಿ ಪ್ರಬಲ ಭೂಕಂಪ: ರಿಕ್ಟರ್ ಮಾಪಕದಲ್ಲಿ 6.6 ರಷ್ಟು ತೀವ್ರತೆ ದಾಖಲು

ದಿನಗಳ ಹಿಂದಷ್ಟೇ ಅವಳಿ ಭೂಕಂಪನಕ್ಕೆ ತತ್ತರಿಸಿ ಹೋಗಿದ್ದ ಇಟಲಿಯಲ್ಲಿ ಮತ್ತೆ ಭಾನುವಾರ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.6 ರಷ್ಟು ತೀವ್ರತೆ ದಾಖಲಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರೋಮ್: ದಿನಗಳ ಹಿಂದಷ್ಟೇ ಅವಳಿ ಭೂಕಂಪನಕ್ಕೆ ತತ್ತರಿಸಿ ಹೋಗಿದ್ದ ಇಟಲಿಯಲ್ಲಿ ಮತ್ತೆ ಭಾನುವಾರ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.6 ರಷ್ಟು ತೀವ್ರತೆ ದಾಖಲಾಗಿದೆ.

ಭೂಕಂಪನದ ಕೇಂದ್ರ ಬಿಂದು 68 ಕಿ.ಮೀನ ಪೂರ್ವ ಆಗ್ನೇಯದಲ್ಲಿರುವ ಪೆರುಗಿಯಾದಲ್ಲಿ ಕಂಡು ಬಂದಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ಮಾಹಿತಿ ನೀಡಿದೆ.

ಕಳೆದ ಬುಧವಾರ ಕೂಡ ಇಟಲಿಯಲ್ಲಿ ಪ್ರಬಲ ಅವಳಿ ಭೂಕಂಪನ ಸಂಭವಿಸಿತ್ತು. ಭೂಕಂಪನದ ಪರಿಣಾಮ ರೋಮ್ ನಗರದ ಹಲವು ಕಟ್ಟಡಗಳು ಧರೆಗುರುಳಿದ್ದವು. ಭೂಕಂಪನದ ಕೇಂದ್ರಿ ಬಿಂದು ಮಸೆರಟಾ ಪಟ್ಟಣದಲ್ಲಿ ಕಂಡು ಬಂದಿತ್ತು ಎಂದು ಹೇಳಲಾಗುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com