ಹಾಂಕಾಂಗ್: ಹರಾಜಿನಲ್ಲಿ 71.2 ಮಿಲಿಯನ್ ಡಾಲರ್ ಗೆ ಮಾರಾಟವಾದ ಪಿಂಕ್ ಸ್ಟಾರ್ ವಜ್ರ

ಪಿಂಕ್ ಸ್ಟಾರ್ ವಜ್ರ ನಿನ್ನೆ ಹಾಂಕ್ ಕಾಂಗ್ ನಲ್ಲಿ 71.2 ದಶಲಕ್ಷ ಡಾಲರ್ ಗೆ ಹರಾಜಿನಲ್ಲಿ...
ರೂಪದರ್ಶಿಯೊಬ್ಬರು ಪಿಂಕ್ ಸ್ಟಾರ್ ವಜ್ರವನ್ನು ಪ್ರದರ್ಶಿಸುತ್ತಿರುವುದು
ರೂಪದರ್ಶಿಯೊಬ್ಬರು ಪಿಂಕ್ ಸ್ಟಾರ್ ವಜ್ರವನ್ನು ಪ್ರದರ್ಶಿಸುತ್ತಿರುವುದು
ಹಾಂಗ್ ಕಾಂಗ್: ಪಿಂಕ್ ಸ್ಟಾರ್ ವಜ್ರ ನಿನ್ನೆ ಹಾಂಕ್ ಕಾಂಗ್ ನಲ್ಲಿ 71.2 ದಶಲಕ್ಷ ಡಾಲರ್ ಗೆ ಹರಾಜಿನಲ್ಲಿ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ.
59.60 ಕ್ಯಾರಟ್ ನ ಪಿಂಕ್ ಸ್ಟಾರ್ ಎಂಬ ವಜ್ರ ಇದುವರೆಗೆ ಬಿಕರಿಯಾದ ವಜ್ರಗಳಲ್ಲಿ ಅತ್ಯಂತ ಬೆಲೆಬಾಳುವದ್ದು ಎಂದು ಜೆಮಾಲಜಿಕಲ್ ಇನ್ಸ್ಟಿಟ್ಯೂಟ್ ಆಫ್ ಅಮೆರಿಕಾ ಹೇಳಿದೆ.
ವಜ್ರದ ಮಾರಾಟ ಹೆಮ್ಮೆ ತಂದಿದೆ ಎಂದು ಲಂಡನ್ ನ  ಸೋಥೆಬಿ ಹರಾಜು ಮನೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com