ಪಾಕಿಸ್ತಾನದಲ್ಲಿ 300 ಕ್ಕೂ ಹೆಚ್ಚು ಉಗ್ರರ ಶರಣಾಗತಿ!

ಪಾಕಿಸ್ತಾನದಲ್ಲಿ ಸುಮಾರು 300 ಕ್ಕೂ ಹೆಚ್ಚು ಉಗ್ರರು ಶರಣಾಗಿದ್ದಾರೆ. ಈ ಪೈಕಿ ಉಗ್ರ ಸಂಘಟಾನೆಯ 17 ಕಮಾಂಡರ್ ಗಳೂ ಇದ್ದು, ಬಲೂಚಿಸ್ಥಾನದಲ್ಲಿನ ನಿಷೇಧಿತ ಉಗ್ರ ಸಂಘಟನೆಗೆ ಸೇರಿದ ಉಗ್ರರು...
ಪಾಕಿಸ್ತಾನ
ಪಾಕಿಸ್ತಾನ
Updated on: 
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಸುಮಾರು 300 ಕ್ಕೂ ಹೆಚ್ಚು ಉಗ್ರರು ಶರಣಾಗಿದ್ದಾರೆ. ಈ ಪೈಕಿ ಉಗ್ರ ಸಂಘಟಾನೆಯ 17 ಕಮಾಂಡರ್ ಗಳೂ ಇದ್ದು, ಬಲೂಚಿಸ್ಥಾನದಲ್ಲಿನ ನಿಷೇಧಿತ ಉಗ್ರ ಸಂಘಟನೆಗೆ ಸೇರಿದ ಉಗ್ರರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸರ್ಕಾರಕ್ಕೆ ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಬಲೂಚಿಸ್ಥಾನದ ಕ್ವೆಟ್ಟಾದಲ್ಲಿ ಉಗ್ರರು ಶರಣಾಗಿದ್ದು, ಬಲೂಚಿಸ್ಥಾನದ ಮುಖ್ಯಮಂತ್ರಿ ನವಾಬ್ ಸನೌಲ್ಲಾ ಖಾನ್ ಝೆಹ್ರಿ ತಮ್ಮ ಪ್ರಾಂತ್ಯದ ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆ ಕಂಡಿದೆ. ಪಾಕಿಸ್ತಾನದ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವವರ ಪ್ರಯತ್ನ ಫಲಿಸುವುದಿಲ್ಲ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X