"ಅಂತಾರಾಷ್ಟ್ರೀಯ ಸಮುದಾಯ ಕೈಗೊಳ್ಳುವ ಕ್ರಮ, ಮುಂಬೈ ಉಗ್ರ ದಾಳಿಗೆ ನ್ಯಾಯ ಪಡೆಯುವ ಮೊದಲ ಹಂತವಾಗಿರಲಿದೆ" ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಸುಮಾರು 2 ವಾರಗಳ ಕಾಲ ಗೃಹ ಬಂಧನ ವಿಧಿಸಿದ ಬಳಿಕ ಹಫೀಜ್ ಸಯೀದ್ ಹೆಸರನ್ನು ಪಾಕಿಸ್ತಾನ ಸರ್ಕಾರ ಭಯೋತ್ಪಾದಕ ವಿರೋಧಿ ಕಾಯ್ದೆ(ಎಟಿಎ) ಯಡಿಯಲ್ಲಿ ಸೇರಿತ್ತು.