ಜೆಪರ್ಡಿ ಕಾಲೇಜ್ ಕ್ವಿಜ್ ಸ್ಪರ್ಧೆಯಲ್ಲಿ ಭಾರತೀಯ ಅಮೆರಿಕನ್ ಧ್ರುವ ಗೌರ್ ವಿಜೇತ

ಜೆಪರ್ಡಿ ಕಾಲೇಜ್ ಕ್ವಿಜ್ ಸ್ಪರ್ಧೆಯಲ್ಲಿ ಭಾರತೀಯ ಅಮೆರಿಕನ್ ವಿದ್ಯಾರ್ಥಿ ಧ್ರುವ ಗೌರ್ ವಿಜೇತರಾಗಿದ್ದಾರೆ.
ಭಾರತೀಯ ಅಮೆರಿಕನ್
ಭಾರತೀಯ ಅಮೆರಿಕನ್
Updated on: 
ನ್ಯೂಯಾರ್ಕ್: ಜೆಪರ್ಡಿ ಕಾಲೇಜ್ ಕ್ವಿಜ್ ಸ್ಪರ್ಧೆಯಲ್ಲಿ ಭಾರತೀಯ ಅಮೆರಿಕನ್ ವಿದ್ಯಾರ್ಥಿ  ಧ್ರುವ ಗೌರ್ ವಿಜೇತರಾಗಿದ್ದಾರೆ. 
ಲೀಗ್ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಮೊದಲ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಧ್ರುವ ಗೌರ್, ಅಮೆರಿಕದ ಜನಪ್ರಿಯ ಕ್ವಿಜ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದು, $100,000 ಬಹುಮಾನ ಗೆದ್ದಿದ್ದಾರೆ. ಧ್ರುವ ಗೌರ್ ಎದುರಾಳಿಯಾಗಿದ್ದ ರಿಷಬ್ ಜೈನ್ ಸಹ ಓರ್ವ ಭಾರತೀಯ ಅಮೆರಿಕನ್ ಎಂಬುದು ವಿಶೇಷ. 
ಸ್ಕೊಲಾಸ್ಟಿಕ್ ಆಪ್ಟಿಟ್ಯೂಡ್ ಟೆಸ್ಟ್ ನಲ್ಲಿ ಧ್ರುವ ಗೌರ್ 1,600 ಅಂಕಗಳನ್ನು ಪಡೆದಿದ್ದು, ತನಗೆ ಬಂದ ಬಹುಮಾನದ ಹಣವನ್ನು ಸಹೋದರನಿಗೆ ಹೂಡಿಕೆ ಮಾಡಲು ನೀಡುವುದಾಗಿ ಧ್ರುವ ಗೌರ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com