ಇನ್ನು ಇದಕ್ಕಾಗಿ ನೀವೇನೂ ಕೆಲಸ ಬಿಡಬೇಕಾಗಿಲ್ಲ.ಕಛೇರಿ ಕೆಲಸದಲ್ಲಿದ್ದೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ನೀವು ಕಛೇರಿ ಕೆಲಸಕ್ಕಾಗಿ ಲಾಪ್‌ಟಾಪ್, ಡೆಸ್ಕ್‌ಟಾಪ್ ಕಂಪ್ಯೂಟರ್, ಗೂಗಲ್ ಹೋಮ್ ಅಥವಾ ಅಮೆಜಾನ್ ಅಲೆಕ್ಸಾದ ಮೊದಲಾದ ಸಾಧನಗಳನ್ನು ಸಹ ಬಳಸ್ಲು ಅವಕಾಶವಿದೆ. ಆದರೆ ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ಗಳನ್ನು ಬಳಸಲು ಮಾತ್ರ ಅವಕಾಶವಿರುವುದಿಲ್ಲ.