ಈ ಭೀಕರ ಅಪಘಾತದ ವಿಡಿಯೋ ನೋಡಲು ಗಟ್ಟಿ ಗುಂಡಿಗೆ ಬೇಕು!

ಹೊಸ ವರ್ಷದ ಆರಂಭದಲ್ಲೇ ವಿಯೆಟ್ನಾಂನಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು ಈ ವಿಡಿಯೋ ನೋಡಿದರೆ ಎದೆ ನಡುಗುತ್ತದೆ.

Published: 11th January 2019 12:00 PM  |   Last Updated: 11th January 2019 07:48 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ಹೊಸ ವರ್ಷದ ಆರಂಭದಲ್ಲೇ ವಿಯೆಟ್ನಾಂನಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು ಈ ವಿಡಿಯೋ ನೋಡಿದರೆ ಎದೆ ನಡುಗುತ್ತದೆ.

ಹೌದು, ವಿಯೆಟ್ನಾಂನ ಲಾಂಗ್ ಪಾಂತ್ಯದ ನಗರದಲ್ಲಿ ಟ್ರಾಫಿಕ್ ಸಿಗ್ನಲ್ ನಲ್ಲಿ ಹತ್ತಾರು ಬೈಕುಗಳು ನಿಂತಿದ್ದು ಈ ವೇಳೆ ಬ್ರೇಕ್ ಫೇಲ್ ಆದ ಟ್ರಕ್ ವೊಂದು ಬೈಕ್ ಗಳ ಮೇಲೆ ಹರಿದಿದೆ. ಈ ಅಪಘಾತದಲ್ಲಿ ನಾಲ್ವರು ಬೈಕ್ ಸವಾರರು ಮೃತಪಟ್ಟಿದ್ದಾರೆ. 

2019ರ ಜನವರಿ 2ರಂದು ಈ ಭೀಕರ ಅಪಘಾತ ಸಂಭವಿಸಿದ್ದು ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಒಟ್ಟಿನಲ್ಲಿ ಅಪಘಾತದಲ್ಲಿ 4 ಮಂದಿ ಮೃತಪಟ್ಟಿದ್ದು 22ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿತ್ತು.

ವಿಡಿಯೋ ಕೃಪೆ: ಯೂಟ್ಯೂಬ್
Stay up to date on all the latest ಅಂತಾರಾಷ್ಟ್ರೀಯ news
Poll
SChool_Children1

ಕೆಲವು ರಾಜ್ಯಗಳಲ್ಲಿ ಶಾಲೆಗಳ ಭಾಗಶಃ ಪುನರಾರಂಭವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp