ಕೊರೋನಾ ಪತ್ತೆ, ಭಾರತದ ಆರೋಗ್ಯ ಸಚಿವಾಲಯ ಯತ್ನಕ್ಕೆ ವಿಶ್ವ ಆರೋಗ್ಯ ಸಂಘಟನೆ ಮೆಚ್ಚುಗೆ

ದೇಶದಲ್ಲಿ ಕೊರೋನಾ ವಿರುದ್ಧ ತೀವ್ರ ಸಮರ ಆರಂಭಿಸಿರುವ ಸರ್ಕಾರ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಮೂಲಕ ಈವರೆಗೆ 2 ಲಕ್ಷದ 74 ಸಾವಿರ ಮಾದರಿಗಳನ್ನು ಪರೀಕ್ಷಿಸಲಾಗಿದೆ. 
ವೈದ್ಯರು
ವೈದ್ಯರು

ನವದೆಹಲಿ: ದೇಶದಲ್ಲಿ ಕೊರೋನಾ ವಿರುದ್ಧ ತೀವ್ರ ಸಮರ ಆರಂಭಿಸಿರುವ ಸರ್ಕಾರ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಮೂಲಕ ಈವರೆಗೆ 2 ಲಕ್ಷದ 74 ಸಾವಿರ ಮಾದರಿಗಳನ್ನು ಪರೀಕ್ಷಿಸಲಾಗಿದೆ. 

ಬುಧವಾರ ಒಂದೇ ದಿನ 28,941 ಮಾದರಿಗಳನ್ನು ಪರೀಕ್ಷೆ ಮಾಡಿದೆ. ಇದಕ್ಕಾಗಿ ಆರೋಗ್ಯ ಸಚಿವಾಲಯಕ್ಕೆ ವಿಶ್ವ ಆರೋಗ್ಯ ಸಂಘಟನೆ( ಡಬ್ಯೂ ಎಚ್ ಒ ) ಮೆಚ್ಚುಗೆ ವ್ಯಕ್ತಪಡಿಸಿದೆ.  

ಮಾದರಿಗಳನ್ನು 2,58,730 ವ್ಯಕ್ತಿಗಳಿಂದ ತೆಗೆದುಕೊಳ್ಳಲಾಗಿದೆ, ಇದು ಪರೀಕ್ಷಿಸಿದ ಮಾದರಿಗಳಿಗಿಂತ ಕಡಿಮೆಯಾಗಿದೆ ಏಕೆಂದರೆ ಅನೇಕ ಶಂಕಿತ ರೋಗಿಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಪರೀಕ್ಷಿಸಲಾಯಿತು ಎಂದು ಐಸಿಎಂಆರ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com