ಅಮೆರಿಕದಲ್ಲಿ ಮೊದಲ ಕೋವಿಡ್ ಲಸಿಕೆ ಪಡೆದ ನ್ಯೂಯಾರ್ಕ್ ನರ್ಸ್!

ನ್ಯೂಯಾರ್ಕ್ ನ ನರ್ಸ್ ಒಬ್ಬರು ಸೋಮವಾರ ಕೋವಿಡ್ ಲಸಿಕೆ ಪಡೆದ ಅಮೆರಿಕದ ಮೊದಲ ಪ್ರಜೆಯಾಗಿ  ಹೊರಹೊಮ್ಮಿದ್ದಾರೆ.

Published: 14th December 2020 08:34 PM  |   Last Updated: 14th December 2020 08:35 PM   |  A+A-


Casual_images1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ನ್ಯೂಯಾರ್ಕ್:  ನ್ಯೂಯಾರ್ಕ್ ನ ನರ್ಸ್ ಒಬ್ಬರು ಸೋಮವಾರ ಕೋವಿಡ್ ಲಸಿಕೆ ಪಡೆದ ಅಮೆರಿಕದ ಮೊದಲ ಪ್ರಜೆಯಾಗಿ  ಹೊರಹೊಮ್ಮಿದ್ದಾರೆ.

ಲಾಂಗ್ ಐಸ್ ಲ್ಯಾಂಡ್ ಯಹೂದಿ ವೈದ್ಯಕೀಯ ಕೇಂದ್ರದ ತುರ್ತು ನಿಗಾ ಘಟಕದ ನರ್ಸ್ ಸಾಂಡ್ರಾ ಲಿಂಡ್ಸೆ ಸ್ಥಳೀಯ ಕಾಲಮಾನ 9-30ಕ್ಕಿಂತಲೂ ಮುಂಚೆ ಟಿವಿ ನೇರ ಪ್ರಸಾರದಲ್ಲಿ ಲಸಿಕೆ ಪಡೆದರು.

ಮೊದಲ ಲಸಿಕೆ ನೀಡಲಾಗಿದೆ. ಅಮೆರಿಕಕ್ಕೆ ಅಭಿನಂದನೆಗಳು, ವಿಶ್ವಕ್ಕೆ ಅಭಿನಂದನೆಗಳು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

 

Stay up to date on all the latest ಅಂತಾರಾಷ್ಟ್ರೀಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp