
ವಾಷಿಂಗ್ಟನ್: ಕೇವಲ 12 ಗಂಟೆಗಳಲ್ಲಿ 1,113 ಪುರುಷರೊಂದಿಗೆ ಮಲಗುವ ಮೂಲಕ ಬೋನಿ ಬ್ಲೂ (Bonnie Blue) ದಾಖಲೆ ಮುರಿದಿದ್ದೇನೆ ಎಂದು ರೂಪದರ್ಶಿ ಲಿಲಿ ಫಿಲಿಪ್ಸ್ (Lily Phillips) ಹೇಳಿಕೊಂಡಿದ್ದಾರೆ.
ಈ ಫ್ಯಾಷನ್ ಲೋಕವೇ ಹೀಗೆ... ಪ್ರಚಾರಕ್ಕಾಗಿ ಮಾಡೆಲ್ ಏನೆಲ್ಲಾ ಮಾಡಬಹುದೋ ಅದೆಲ್ಲವನ್ನೂ ಪ್ರಯತ್ನಿಸುತ್ತಾರೆ. ಈ ಹಿಂದೆ ಬೋನಿ ಬ್ಲೂ ಎಂಬ ರೂಪದರ್ಶಿ 12 ಗಂಟೆಗಳಲ್ಲಿ ಸಾವಿರ ಪುರುಷರೊಂದಿಗೆ ಹಾಸಿಗೆ ಹಂಚಿಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದ್ದರು. ಅವರ ಈ ದಾಖಲೆ ವಿಶ್ವಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿ ಅವರಿಗೆ ಸಾಕಷ್ಟು ಪ್ರಚಾರ ನೀಡಿತ್ತು. ಇದೀಗ ಮತ್ತೋರ್ವ ಮಾಡೆಲ್ ಅಂತಹುದೇ ದಾಖಲೆಯ ಹಿಂದೆ ಬಿದ್ದಿದ್ದಾರೆ.
ಹೌದು.. ಕಡಿಮೆ ಸಮಯದಲ್ಲಿ ಅತೀ ಹೆಚ್ಚು ಪುರುಷರೊಂದಿಗೆ ಮಲಗುವ ದಾಖಲೆ ಗೀಳಿಗೆ ಬಿದ್ದಿರುವ ಕೆಲ ಮಾಡೆಲ್ ಗಳು ಪ್ರಚಾರ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು ಈ ಪಟ್ಟಿಗೆ ಇದೀಗ ರೂಪದರ್ಶಿ ಲಿಲಿ ಫಿಲಿಪ್ಸ್ (Lily Phillips) ಸೇರಿಕೊಂಡಿದ್ದಾರೆ. ತಾವು ಕೇವಲ 12 ಗಂಟೆಗಳಲ್ಲಿ 1,113 ಪುರುಷರೊಂದಿಗೆ S*x ಮಾಡುವ ಮೂಲಕ ಬೋನಿ ಬ್ಲೂ (Bonnie Blue) ದಾಖಲೆ ಮುರಿದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಮಾತ್ರವಲ್ಲದೇ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನೂ ಕೂಡ ಅಪ್ಲೋಡ್ ಮಾಡಿದ್ದಾರೆ.
23 ವರ್ಷದ ಓನ್ಲಿಫ್ಯಾನ್ಸ್ ತಾರೆ ಲಿಲಿ ಫಿಲಿಪ್ಸ್ ( Lily Phillips) 12 ಗಂಟೆಗಳಲ್ಲಿ ಅತಿ ಹೆಚ್ಚು ಪುರುಷರೊಂದಿಗೆ ಮಲಗಿ, ದಾಖಲೆ ಮಾಡುವ ಮೂಲಕ 25 ವರ್ಷದ ಬೋನಿ ಬ್ಲೂ ದಾಖಲೆಯನ್ನು ಮುರಿದಿರುವುದಾಗಿ ಹೇಳಿಕೊಂಡಿದ್ದಾರೆ. ಈ ಹಿಂದೆ ನೀಲಿ ತಾರೆ ಬೋನಿ ಬ್ಲೂ ಈ ದಾಖಲೆಯನ್ನು ಮಾಡಿದ್ದರು. ಇದೀಗ ಲಿಲಿ ಫಿಲಿಪ್ಸ್ ತಾನು 1,113 ಪುರುಷರೊಂದಿಗೆ ಮಲಗಿದ್ದೇನೆ ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ.
ಇನ್‌ಸ್ಟಾಗ್ರಾಮ್ ಖಾತೆಯ ವಿಡಿಯೋದಲ್ಲಿ 'ನನ್ನ ಫಾಲೋವರ್ಸ್ಗೆ ಆಸಕ್ತಿಯ ವಿಚಾರವನ್ನು ಹಂಚಿಕೊಳ್ಳುತ್ತಿದ್ದೇನೆ. ನಾನು ವಿಶ್ವ ದಾಖಲೆ ಮಾಡಬೇಕು ಎಂದುಕೊಂಡಿದೆ. ಅದನ್ನು ನಾನು ನಿನ್ನೆ ಮಾಡಿದ್ದೇನೆ. ನನಗೆ ತುಂಬಾ ಸಂತೋಷವಾಗಿದೆ. ನಾನು 12 ಗಂಟೆಗಳಲ್ಲಿ 1,113 ಪುರುಷರ ಜತೆಗೆ ಮಲಗಿದ್ದೇನೆ ಎಂದು ವೀಡಿಯೊ ಜೊತೆಗೆ, “ವಿಶ್ವ ದಾಖಲೆ ಸ್ಲಝಾ” ಎಂದು ಲಿಲಿ ಬರೆದುಕೊಂಡಿದ್ದಾರೆ.
12 ಗಂಟೆಯಲ್ಲಿ ಸಾವಿರ ಪುರುಷರ ಜತೆ ಮಲಗಿದ್ದ Bonnie Blue
ಓನ್ಲಿ ಫ್ಯಾನ್ಸ್ ಮಾಡೆಲ್ 25 ವರ್ಷ ವಯಸ್ಸಿನ ಬೋನಿ ಬ್ಲೂ ತಾನು ಕೇವಲ 12 ಗಂಟೆಗಳಲ್ಲಿ ಬರೋಬ್ಬರಿ ಗಂಟೆಯಲ್ಲಿ ಬರೋಬ್ಬರಿ 1,057 ಪುರುಷರ ಜೊತೆ ಮಲಗಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಳು. ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿಕೊಂಡಿದ್ದು, ಈ ದಾಖಲೆಯನ್ನು ಯಾರು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಳು. ಈಕೆಗಿಂತ ಮೊದಲು 2004ರಲ್ಲಿ ಲಿಸಾ ಸ್ಪಾರ್ಕ್ಸ್ ಎಂಬ ರೂಪದರ್ಶಿ ಇಂತಹ ದಾಖಲೆ ನಿರ್ಮಿಸಿದ್ದರು. ಲಿಸಾ ಒಂದೇ ದಿನದಲ್ಲಿ 919 ಪುರುಷರೊಂದಿಗೆ ಮಲಗಿ ದಾಖಲೆ ನಿರ್ಮಿಸಿದ್ದರು.
Advertisement