ಟರ್ಕಿಯ ಶಾಲೆಯಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ; ಶಿಕ್ಷಕ ಸೇರಿ 3 ವಿದ್ಯಾರ್ಥಿಗಳ ಸಾವು, ಇದು 2 ದಿನದಲ್ಲಿ 2ನೇ ದಾಳಿ!

ಆಗ್ನೇಯ ಟರ್ಕಿಯ ಮಾಧ್ಯಮಿಕ ಶಾಲೆಯ ಎರಡು ತರಗತಿ ಕೋಣೆಗಳ ಮೇಲೆ ವಿದ್ಯಾರ್ಥಿಯೊಬ್ಬ ಗುಂಡು ಹಾರಿಸಿದ್ದರಿಂದ ನಾಲ್ವರು ಸಾವನ್ನಪ್ಪಿದ್ದು, 20 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Student opens fire
ವಿದ್ಯಾರ್ಥಿಯಿಂದ ಗುಂಡಿನ ದಾಳಿ
Updated on

ಅಂಕಾರ(ಟರ್ಕಿ): ಆಗ್ನೇಯ ಟರ್ಕಿಯ ಮಾಧ್ಯಮಿಕ ಶಾಲೆಯ ಎರಡು ತರಗತಿ ಕೋಣೆಗಳ ಮೇಲೆ ವಿದ್ಯಾರ್ಥಿಯೊಬ್ಬ ಗುಂಡು ಹಾರಿಸಿದ್ದರಿಂದ ನಾಲ್ವರು ಸಾವನ್ನಪ್ಪಿದ್ದು, 20 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎರಡು ದಿನಗಳಲ್ಲಿ ದೇಶದಲ್ಲಿ ನಡೆದ ಎರಡನೇ ಗುಂಡಿನ ದಾಳಿ ಇದಾಗಿದೆ. ವಿದ್ಯಾರ್ಥಿಯೊಬ್ಬ ತನ್ನ ತಂದೆಗೆ ಸೇರಿದ ಬಂದೂಕುಗಳೊಂದಿಗೆ ಶಾಲೆಗೆ ಬಂದಿದ್ದು ಗುಂಡಿನ ದಾಳಿ ನಡೆಸಿದ್ದಾನೆ. ದಾಳಿಯಲ್ಲಿ ದಾಳಿಕೋರ ಸಹ ಸಾವನ್ನಪ್ಪಿದ್ದಾನೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಕಹ್ರನ್ಮರಸ್ ಪ್ರಾಂತೀಯ ಗವರ್ನರ್ ಮುಖೆರೆಮ್ ಉನ್ಲುಯರ್ ಹೇಳಿದ್ದಾರೆ. ಬಲಿಯಾದವರಲ್ಲಿ ಒಬ್ಬ ಶಿಕ್ಷಕ ಮತ್ತು ಮೂವರು ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಉನ್ಲುಯರ್ ಹೇಳಿದರು. ಗಾಯಗೊಂಡವರಲ್ಲಿ ಕನಿಷ್ಠ ನಾಲ್ವರ ಸ್ಥಿತಿ ಗಂಭೀರವಾಗಿದೆ.

Student opens fire
ಶಾಂತಿ ಮಾತುಕತೆ ಮುರಿದು ಬಿದ್ದರೂ ಮುಂದುವರೆದ ಪಾಕ್ ಪ್ರಯತ್ನ: ಇರಾನ್‌ಗೆ ತೆರಳಿದ ಮುನೀರ್ ನೇತೃತ್ವದ ನಿಯೋಗ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com