Advertisement
ಕನ್ನಡಪ್ರಭ >> ವಿಷಯ

Bollywood

TS Nagabharana, Vidya Balan joins CBFC board

ಕೇಂದ್ರ ಸೆನ್ಸಾರ್ ಮಂಡಳಿ ಪುನರಚನೆ: ತಂಡಕ್ಕೆ ನಾಗಾಭರಣ, ವಿದ್ಯಾ ಬಾಲನ್ ಆಯ್ಕೆ  Aug 12, 2017

ಕೇಂದ್ರೀಯ ಸೆನ್ಸಾರ್ ಮಂಡಳಿಯಲ್ಲಿ ಕನ್ನಡದ ಖ್ಯಾತ ನಿರ್ದೇಶಕ ಟಿಎಸ್ ನಾಗಾಭರಣ ಹಾಗೂ ಬಾಲಿವುಡ್ ನ ಖ್ಯಾತ ನಟಿ ವಿದ್ಯಾಬಾಲನ್ ಅವರಿಗೆ ಸ್ಥಾನ ನೀಡಲಾಗಿದೆ.

Pahlaj Nihalani

ಸೆನ್ಸಾರ್ ಬೋರ್ಡ್ ಮುಖ್ಯಸ್ಥ ಸ್ಥಾನದಿಂದ ವಿವಾದಿತ ಪಹ್ಲಾಜ್ ನಿಹಲಾನಿ ವಜಾ  Aug 11, 2017

ಸೆನ್ಸಾರ್ ಬೋರ್ಡ್ ಮುಖ್ಯಸ್ಥ ಪಹ್ಲಾಜ್ ನಿಹಲಾನಿ ಅವರನ್ನು ಮುಖ್ಯಸ್ಥ ಸ್ಥಾನದಿಂದ ವಜಾ ಮಾಡಲಾಗಿದ್ದು ಅವರ ಸ್ಥಾನಕ್ಕೆ ಗೀತರಚನೆಗಾರ ಪ್ರಸೂನ್ ಜೋಶಿ ಅವರು ಆಯ್ಕೆಯಾಗುವ...

Baba Ramdev

'ಯೆ ಹೈ ಇಂಡಿಯಾ' ಚಿತ್ರದ ಮೂಲಕ ಬಾಲಿವುಡ್‌ಗೆ ಬಾಬಾ ರಾಮ್‌ದೇವ್ ಎಂಟ್ರಿ  Aug 09, 2017

ಯೋಗ ಗುರು ಬಾಬಾ ರಾಮ್ ದೇವ್ ಯೆ ಹೈ ಇಂಡಿಯಾ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದಾರೆ...

Bollywood legendary Dilip Kumar

ದಿಲೀಪ್ ಕುಮಾರ್ ಆರೋಗ್ಯ ಸುಧಾರಿಸುತ್ತಿದ್ದು, ಸ್ಥಿರವಾಗಿದೆ:ಲೀಲಾವತಿ ಆಸ್ಪತ್ರೆ  Aug 06, 2017

ಮೂತ್ರಪಿಂಡದ ಸಮಸ್ಯೆಯಿಂದ ಮುಂಬೈಯ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ...

Bollywood Legendary actor Dilip Kumar

ನಟ ದಿಲೀಪ್ ಕುಮಾರ್'ಗೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು  Aug 03, 2017

ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್'ನ ಹಿರಿಯ ನಟ ದಿಲೀಪ್ ಕುಮಾರ್ (94) ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ಬುಧವಾರ ದಾಖಲು ಮಾಡಲಾಗಿದೆ...

Actors Gulshan Grover, Arbaaz Khan, Sonu Sood and Sohail Khan ,Zameer Ahmed

ಬಾಲಿವುಡ್ ಸೆಲೆಬ್ರಿಟಿಗಳ ಜೊತೆ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಹುಟ್ಟುಹಬ್ಬ ಆಚರಣೆ!  Aug 02, 2017

ಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್ ಖಾನ್ ಚಾಮರಾಜಪೇಟೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ಜೊತೆ ಅದ್ಧೂರಿಯಾಗಿ ತಮ್ಮ ...

Bollywood actor Inder Kumar

ಬಾಲಿವುಡ್ ನಟ ಇಂದರ್ ಕುಮಾರ್ ವಿಧಿವಶ  Jul 28, 2017

ಬಾಲಿವುಡ್ ನಟ ಇಂದರ್ ಕುಮಾರ್ (44) ಅವರು ಮುಂಬೈನ್ ತಮ್ಮ ಸ್ವಗೃಹದಲ್ಲಿ ಶುಕ್ರವಾಹ ಬೆಳಿಗ್ಗೆ ತೀವ್ರ ಹೃದಯಾಘಾತದಿಂದಾದಿ ಮೃತಪಟ್ಟಿದ್ದಾರೆ...

Kangana Ranaut

ಮಣಿಕರ್ಣಿಕ ಚಿತ್ರದ ಶೂಟಿಂಗ್ ವೇಳೆ ಕಂಗನಾ ರಣಾವತ್‌ಗೆ ಗಾಯ  Jul 20, 2017

ಬಾಲಿವುಡ್ ನಟಿ ಕಂಗನಾ ರಣಾವತ್ ಮಣಿಕರ್ಣಿಕ ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ.

Shahid Kapoor-Alia Bhatt

ಐಫಾ-2017 ಪ್ರಶಸ್ತಿ ಪ್ರಕಟ: ಶಾಹೀದ್, ಆಲಿಯಾ ಅತ್ಯುತ್ತಮ ನಟ-ನಟಿ, ನೀರ್ಜಾ ಅತ್ಯುತ್ತಮ ಚಿತ್ರ  Jul 16, 2017

ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್(ಐಫಾ) ಕಾರ್ಯಕ್ರಮ ನ್ಯೂಯಾರ್ಕ್ ನಲ್ಲಿ ನಡೆಯುತ್ತಿದ್ದು 2016ರ ಪ್ರಶಸ್ತಿ ಪ್ರಕಟಗೊಂಡಿದೆ...

Music maestro A.R.Rahman

ವೆಂಬ್ಲೆ ಸಂಗೀತೋತ್ಸವ: ಎ.ಆರ್.ರೆಹಮಾನ್ ವಿರುದ್ಧ ಹಿಂದಿ ಪ್ರಿಯರ ಅಕ್ರೋಶ  Jul 14, 2017

ಬಾಲಿವುಡ್ ಸಂಗೀತ ರಂಗದಲ್ಲಿ ಅತ್ಯಂತ ಹೆಸರುಗಳಿಸಿರುವ ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ವಿರುದ್ಧ ಇದೀಗ ಹಿಂದಿ ಪ್ರಿಯಕರು ಸಾಕಷ್ಟು ಆಕ್ರೋಶಗಳನ್ನು ವ್ಯಕ್ತಪಡಿಸತೊಡಗಿದ್ದಾರೆ...

Page 1 of 3 (Total: 30 Records)

    

GoTo... Page


Advertisement
Advertisement