Advertisement
ಕನ್ನಡಪ್ರಭ >> ವಿಷಯ

Cricket

Rohit Sharma

ಏಕದಿನ ರ್ಯಾಂಕಿಂಗ್: ಟಾಪ್ 5ನೇ ಸ್ಥಾನಕ್ಕೇರಿದ ರೋಹಿತ್ ಶರ್ಮಾ  Dec 18, 2017

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ತಮ್ಮ ಕ್ರಿಕೆಟ್ ಬದುಕಿನಲ್ಲಿ ಅತ್ಯುತ್ತಮ ಶ್ರೇಯಾಂಕದ ಸಾಧನೆ ಮಾಡಿದ್ದಾರೆ...

Team India

ಸರಣಿ ಗೆಲುವಿನ ಪಂದ್ಯ: 215 ರನ್‍ಗಳಿಗೆ ಲಂಕಾ ತಂಡವನ್ನು ಕಟ್ಟಿಹಾಕಿದ ಟೀಂ ಇಂಡಿಯಾ  Dec 17, 2017

ಪ್ರವಾಸಿ ಶ್ರೀಲಂಕಾ ಹಾಗೂ ಟೀಂ ಇಂಡಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಲಂಕಾ ತಂಡವನ್ನು ಟೀಂ ಇಂಡಿಯಾ...

3rd ODI: India have won the toss and have opted to field Against SriLanka

3ನೇ ಏಕದಿನ ಪಂದ್ಯ: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ  Dec 17, 2017

ಭಾರತ ಮತ್ತು ಶ್ರೀಲಂಕಾ ನಡುವೆ ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿ ಕೊಂಡಿದೆ.

Virat Kohli

ಪಾಕ್ ಕ್ರಿಕೆಟಿಗರಿಗಿಂತ ಪಾಕ್ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿಯೇ ಫೇವರಿಟ್!  Dec 17, 2017

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅಭಿಮಾನಿಗಳ ಸಂಖ್ಯೆ ಬಹು ದೊಡ್ಡದು. ಅವರ ಹವಾ ಬರೀ ಭಾರತದಲ್ಲೇ ಅಲ್ಲ ಪಕ್ಕದ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲೂ...

ಸಂಗ್ರಹ ಚಿತ್ರ

ಒಂದೇ ಓವರ್‌ನಲ್ಲಿ 7 ಸಿಕ್ಸ್, ಕ್ರಿಕೆಟ್‌ನಲ್ಲಿ ಅಪರೂಪದ ವಿಶ್ವದಾಖಲೆ!  Dec 17, 2017

ಶ್ರೀಲಂಕಾದ ಯುವ ಆಟಗಾರನೊಬ್ಬ ಕ್ರಿಕೆಟ್ ಪಂದ್ಯವೊಂದರ ಒಂದೇ ಓವರ್ ನಲ್ಲಿ 7 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದಾನೆ...

Ravindra Jadeja

6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ರವೀಂದ್ರ ಜಡೇಜಾ ದಾಖಲೆ!  Dec 16, 2017

ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ...

Rohit Sharma

ಧೋನಿ, ಗೇಯ್ಲ್‌ರಂತೆ ಬಲಶಾಲಿಯಲ್ಲ, ಹಾಗಾಗಿ ಟೈಮ್ ನೋಡಿ ಆಡುತ್ತೇನೆ: ರೋಹಿತ್ ಶರ್ಮಾ  Dec 14, 2017

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಥವಾ ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್‌ರಂತೆ ಬಲಶಾಲಿಯಲ್ಲ ಅದಕ್ಕಾಗಿ ನಾನು...

Rohit Sharma

ತಂದೆಯ ಶಸ್ತ್ರಚಿಕಿತ್ಸೆಗಾಗಿ ಸ್ವದೇಶಕ್ಕೆ ಮರಳಲು ಲಂಕಾ ಅಭಿಮಾನಿಗೆ ರೋಹಿತ್ ವಿಮಾನ ಟಿಕೆಟ್ ವ್ಯವಸ್ಥೆ!  Dec 14, 2017

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಲಂಕಾ ಅಭಿಮಾನಿಯೊಬ್ಬರಿಗೆ ಸ್ವದೇಶಕ್ಕೆ ಮರಳಲು ವಿಮಾನ ಟಿಕೆಟ್ ವ್ಯವಸ್ಥೆ ಮಾಡುವ ಮೂಲಕ ಔದಾರ್ಯ ಮೆರೆದಿದ್ದಾರೆ...

Rohit Sharma-Shreyas Iyer

2ನೇ ಏಕದಿನ ಪಂದ್ಯ: ಲಂಕಾಗೆ ಗೆಲ್ಲಲು 393 ರನ್‍ಗಳ ಬೃಹತ್ ಮೊತ್ತ ನೀಡಿದ ಭಾರತ  Dec 13, 2017

ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ನಿಗದಿತ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 392 ರನ್ ಗಳ ಬೃಹತ್ ಮೊತ್ತ ಪೇರಿಸಿದೆ...

Rohit Sharma

ರೋಹಿತ್ ಶರ್ಮಾ ಭರ್ಜರಿ ದ್ವಿಶತಕ, 3ನೇ ದ್ವಿಶತಕ ಬಾರಿಸಿ ದಾಖಲೆ  Dec 13, 2017

ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ...

Page 1 of 10 (Total: 100 Records)

    

GoTo... Page


Advertisement
Advertisement