ರೈತರ ಅಲ್ಪಾವಧಿ ಕೃಷಿ ಸಾಲಕ್ಕೆ 10 ಸಾವಿರ ಕೋಟಿ

ಕೃಷಿ
ಕೃಷಿ

ಬೆಂಗಳೂರು: 2015-16ನೇ ಸಾಲಿನ ಬಜೆಟ್ ನಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಯೋಜನೆಗಳು
* ರೈತರಿಗೆ ಅಲ್ಪಾವಧಿ ಕೃಷಿ ಸಾಲ ನೀಡಲು 10 ಸಾವಿರ ಕೋಟಿ
* ರೇಷ್ಮೆ ಬೆಳೆಗೆ ಪ್ರೋತ್ಸಾಹಿಸಲು ರೈತ ಉತ್ಪದನಾ ಕೇಂದ್ರ ಸ್ಥಾಪಿಸಲು ನಿರ್ಧಾರ.
* ಉತ್ತರ ಕರ್ನಾಟಕದಲ್ಲಿ 2, ದಕ್ಷಿಣ ಕರ್ನಾಟಕದಲ್ಲಿ 3 ಒಟ್ಟ ಐದು ರೈತ ಉತ್ಪಾದಕಾ ಸಂಘ ಸ್ಥಾಪಿಸಲು ನಿರ್ಧಾರ.
* ಬೆಳಗಾವಿ ಕಲಬುರ್ಗಿ 8 ಸಂಪರ್ಕ ಕೇಂದ್ರ.
* ಕಬ್ಬು ಬೆಳೆಯುವ ಪ್ರದೇಶದಲ್ಲಿ ಹನಿ ನೀರಾವರಿ ಪದ್ಧತಿ ಜಾರಿ.
* ಶಿವಮೊಗ್ಗದಲ್ಲಿ ಕೃಷಿ, ತೋಟಗಾರಿಕಾ ವಿಜ್ಞಾನಗಳ ಹೊಸ ಕ್ಯಾಂಪಸ್.
* ಬೆಳೆ ಸಮಸ್ಯೆ ನಿವಾರಣಗೆ ಕೃಷಿ ಅಭಿಯಾನ.
* ತೆಂಗು ಉತ್ಪಾದಕರ ಅಭಿವೃದ್ಧಿಗೆ ಉತ್ತೇಜನ.
* ರು. 500 ಕೋಟಿ ವೆಚ್ಚದಲ್ಲಿ ಕೃಷಿ ಭಾಗ್ಯ.
* ಪ್ಯಾಕ್ ಹೌಸ್ ನಿರ್ಮಾಣಕ್ಕೆ 600 ರೈತರಿಗೆ ಸಹಾಯ ಧನ.
* ಯಾಂತ್ರಿಕರಣ ಕಾರ್ಯಕ್ರಮದಲ್ಲಿ 10 ಸಾವಿರ ರೈತರಿಗೆ ಸಹಾಯಧನ ನೀಡಿ ಯಂತ್ರೋಪಕರಣಗಳ ಖರೀದಿಗೆ ಸಹಾಯ.
* 15 ಲಕ್ಷ ಅಂಗಾಶ ಕೃಷಿ ಬಾಳೆ ಸಸಿಗಳ ಉತ್ಪಾದನೆ ವಿತರಣೆ.
* 56 ಹೋಬಳಿಗಳಲ್ಲಿ ಸಾವಯವ ಯೋಜನೆ ಜಾರಿ. 130 ಲಕ್ಷ ಟನ್ ಆಹಾರ ಧಾನ್ಯ ಉತ್ಪನ್ನ ಗುರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com