ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಮಧ್ಯಮ ವರ್ಗದವರಿಗೆ ಆದಾಯ ತೆರಿಗೆ ವಿನಾಯತಿ ನೀಡಿದ್ದು 5 ಲಕ್ಷ ರೂ. ಆದಾಯದ ವರೆಗೆ ಸಂಪೂರ್ಣ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.ಬಡ ರೈತರಿಗೆ 6,000 ವಾರ್ಷಿಕ ನಗದು ವರ್ಗಾವಣೆ ಮಾಡಲಾಗುವುದು ಎಂದೂ ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಇದು ವಾರ್ಷಿಕ 75,000 ಕೋಟಿ ರು. ವೆಚ್ಚ ತಗುಲಲಿದೆ.