4ಜಿ ಆ್ಯಪಲ್ ಸಿಂಹ ಪಾಲು

ದೇಶದಲ್ಲಿನ ಎಲ್ಲ ಪ್ರಮುಖ ತರಂಗಾಂತರಗಳಲ್ಲಿ 4ಜಿ ಸಂಪರ್ಕ ಸಾಧ್ಯವಿರುವ 14.8 ದಶಲಕ್ಷ ಮೊಬೈಲ್‍ಗಳ ಪೈಕಿ ಆ್ಯಪಲ್ ಸಿಂಹಪಾಲು ಹೊಂದಿದೆ ಎಂದು ನೋಕಿಯಾ ನೆಟ್‍ವಕ್ರ್ಸ್‍ನ ಅಧ್ಯಯನ ಹೇಳಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ನವದೆಹಲಿ: ದೇಶದಲ್ಲಿನ ಎಲ್ಲ ಪ್ರಮುಖ ತರಂಗಾಂತರಗಳಲ್ಲಿ 4ಜಿ ಸಂಪರ್ಕ ಸಾಧ್ಯವಿರುವ 14.8 ದಶಲಕ್ಷ ಮೊಬೈಲ್‍ಗಳ ಪೈಕಿ ಆ್ಯಪಲ್ ಸಿಂಹಪಾಲು ಹೊಂದಿದೆ ಎಂದು ನೋಕಿಯಾ ನೆಟ್‍ವಕ್ರ್ಸ್‍ನ ಅಧ್ಯಯನ ಹೇಳಿದೆ.

4ಜಿ ಸಾಮಥ್ರ್ಯ ಹೊಂದಿರುವ 15 ಮಾದರಿಗಳಲ್ಲಿ ಐಫೋನ್ ಮತ್ತು ಐಪಾಡ್ ಮೊದಲ ಎರಡು ಸ್ಥಾನಗಳಲ್ಲಿವೆ. ಐಫೋನ್ 5ಎಸ್ ಮತ್ತು ಐಫೋನ್ 6 ಮಾದರಿಗಳು 1800 ಮೆಗಾಹಟ್ರ್ಸ್‍ನಲ್ಲೂ 4ಜಿ ಸೇವೆಗಳನ್ನು ಒದಗಿಸಲಿದ್ದು ಮಾರುಕಟ್ಟೆಯಲ್ಲಿ ಶೇ.10.46 ಮತ್ತು 8.9ರಷ್ಟು ಪಾಲು ಹೊಂದಿವೆ. ಎಲ್‍ಟಿಇ ಮೂರನೆ ಸ್ಥಾನದಲ್ಲಿದ್ದರೆ, ಸ್ಯಾಮ್ ಸಂಗ್ ಗೆಲಾಕ್ಸಿ ಎ5 ನಾಲ್ಕನೆ ಸ್ಥಾನದಲ್ಲಿದೆ. ಕ್ಸಿಯೋಮಿ ಕಂಪನಿಯ ರೆಡ್‍ಮಿನೋಟ್3 ನಾಲ್ಕನೆ ಮತ್ತು ಮೈಕ್ರೊಮ್ಯಾಕ್ಸ್‍ನ ಯು ಯುರೇಖಾ ಐದು ಮತ್ತು ಆರನೇ ಸ್ಥಾನದಲ್ಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com