ವಿಡಿಯೋಕಾನ್ ಸಾಲ ಪ್ರಕರಣ : ಐಸಿಐಸಿಐ ಬ್ಯಾಂಕ್ ಮುಖ್ಯಸ್ಥೆ ಚಂದಾ ಕೊಚ್ಚರ್ ಗೆ ಸೆಬಿಯಿಂದ ನೋಟಿಸ್

ವಿಡಿಯೋಕಾನ್ ಕಂಪನಿ ಹಾಗೂ ನುಪವರ್ ಗೆ ಬ್ಯಾಂಕಿನಿಂದ ಸಾಲ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕು ಮುಖ್ಯಸ್ಥೆ ಚಂದಾ ಕೊಚ್ಚರ್ ಗೆ ಮಾರುಕಟ್ಟೆ ನಿಯಂತ್ರಣ ಸಂಸ್ಥೆ - ಸೆಬಿ ನೋಟಿಸ್ ಜಾರಿಗೊಳಿಸಿದೆ.
ಚಂದಾ ಕೊಚ್ಚರ್
ಚಂದಾ ಕೊಚ್ಚರ್
ನವದೆಹಲಿ: ವಿಡಿಯೋಕಾನ್ ಕಂಪನಿ ಹಾಗೂ ನುಪವರ್  ಗೆ ಬ್ಯಾಂಕಿನಿಂದ ಸಾಲ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕು  ಮುಖ್ಯಸ್ಥೆ ಚಂದಾ ಕೊಚ್ಚರ್ ಗೆ  ಮಾರುಕಟ್ಟೆ ನಿಯಂತ್ರಣ ಸಂಸ್ಥೆ - ಸೆಬಿ ನೋಟಿಸ್ ಜಾರಿಗೊಳಿಸಿದೆ.
ಚಂದಾ ಕೊಚ್ಚರ್  ಪತಿ ದೀಪಕ್ ಕೊಚ್ಚರ್ ಆರ್ಥಿಕ ಹಿತಾಸಕ್ತಿಯ ಖಾಸಗಿ ವಲಯದ ಸಾಲದಾತ ಎಂದು  ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com