ಷೇರುಮಾರುಕಟ್ಟೆ ಐಆರ್ ಸಿಟಿಸಿ ಭರ್ಜರಿ ಎಂಟ್ರಿ: ಮೊದಲ ವಹಿವಾಟಿನಲ್ಲೇ ವಿತರಣಾ ಬೆಲೆಗಿಂತ ದುಪ್ಪಟ್ಟು ಗಳಿಕೆ! 

ಷೇರುಮಾರುಕಟ್ಟೆಗೆ ಪ್ರವೇಶಿಸಿದ ಮೊದಲ ವಹಿವಾಟಿನಲ್ಲೇ ಐಆರ್ ಸಿಟಿಸಿಯ ಷೇರುಗಳ ಬೆಲೆ ಶೇ.101 ರಷ್ಟು ಏರಿಕೆ ಕಂಡಿದೆ. 
ಷೇರುಮಾರುಕಟ್ಟೆ ಐಆರ್ ಸಿಟಿಸಿ ಭರ್ಜರಿ ಎಂಟ್ರಿ
ಷೇರುಮಾರುಕಟ್ಟೆ ಐಆರ್ ಸಿಟಿಸಿ ಭರ್ಜರಿ ಎಂಟ್ರಿ
Updated on: 

ನವದೆಹಲಿ: ಷೇರುಮಾರುಕಟ್ಟೆಗೆ ಪ್ರವೇಶಿಸಿದ ಮೊದಲ ವಹಿವಾಟಿನಲ್ಲೇ ಐಆರ್ ಸಿಟಿಸಿಯ ಷೇರುಗಳ ಬೆಲೆ ಶೇ.101 ರಷ್ಟು ಏರಿಕೆ ಕಂಡಿದೆ. 

ಐಆರ್ ಸಿಟಿಸಿಯ ವಿತರಣಾ ಬೆಲೆ 320 ರೂಪಾಯಿಗಳಿತ್ತು. ಆದರೆ ಷೇರು ವಹಿವಾಟಿನಲ್ಲಿ ಬರೊಬ್ಬರಿ 644 ರೂಪಾಯಿಗೆ ಏರಿಕೆ ಕಂಡಿದೆ. ಇದು ಶೇ.101.25 ರಷ್ಟು ಏರಿಕೆಯಾಗಿದೆ. 

ಎನ್ಎಸ್ಇ ಯಲ್ಲಿಯೂ ಪ್ರಾರಂಭದ ವಹಿವಾಟಿನಲ್ಲೇ ಶೇ.95.62 ರಷ್ಟು ಏರಿಕೆ ಕಂಡಿದ್ದು,  ಸಂಸ್ಥೆಯ ಮಾರುಕಟ್ಟೆ ಮೌಲ್ಯ ಬೆಳಗಿನ ವಹಿವಾಟಿನ ವೇಳೆ 10,972 ಕೋಟಿ ರೂಪಾಯಿಯಷ್ಟಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com