ಮೂವರ ಮನಮ್

ಮೂವರ ಮನಮ್
Updated on: 

ಅಕ್ಕಿನೇನಿ ಕುಟುಂಬದ ಅಭಿಮಾನಿಗಳಿಗೆ ಅಪರೂಪದ ಸಂದರ್ಭ. ಚಿತ್ರೀಕರಣ ಹಂತದಲ್ಲಿರುವ ಸಿನಿಮಾ 'ಮನಮ್‌'ನಲ್ಲಿ ಅಕ್ಕಿನೇನಿ ನಾಗೇಶ್ವರರಾವ್ ಅವರು ಮಗ ನಾಗಾರ್ಜುನ ಮತ್ತು ಮೊಮ್ಮಗ ನಾಗಚೈತನ್ಯ ಅವರೊಂದಿಗೆ ನಟಿಸುತ್ತಿದ್ದಾರೆ. ಅಂದರೆ ಈ ಕುಟುಂಬದ ಮೂರು ತಲೆಮಾರುಗಳನ್ನು ಒಟ್ಟಿಗೇ ನೋಡುವ ಅವಕಾಶ. ಈ ಮೂವರೂ ಒಂದೇ ಸಿನಿಮಾದಲ್ಲಿ ನಟಿಸುತ್ತಿರುವುದೂ ಇದೇ ಮೊದಲು. 'ಅಜ್ಜ, ಅಪ್ಪನೊಂದಿಗೆ ನಟಿಸುವಾಗ ಎಷ್ಟು ಎಕ್ಸೈಟ್‌ಮೆಂಟ್ ಆಗಿದ್ದೇನೊ ಅಷ್ಟೇ ನರ್ವಸ್ ಕೂಡ ಆಗಿದ್ದೆ' ಎಂದಿದ್ದಾನೆ ನಾಗಚೈತನ್ಯ. ಅಕ್ಕಿನೇನಿ ನಾಗೇಶ್ವರರಾವ್ ಮತ್ತು ನಾಗಾರ್ಜುನ ಅವರೇ ನಿರ್ಮಿಸುತ್ತಿರುವ ಚಿತ್ರವನ್ನು ವಿಕ್ರಂ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಸಮಂತಾ ಮತ್ತು ಶ್ರೇಯಾ ಶರಣ್ ನಾಯಕಿಯರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com