
ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಬಾಲಿವುಡ್ ಸಿನೆಮಾಗಳ ಕಥೆ ಏನಿರುತ್ತದೆ ಎಂದರೆ ಎಲ್ಲರು ಬೆಚ್ಚಿ ಬೀಳಬೇಕು. ಇನ್ನು ಈ ಸಿನೆಮಾಗಳ ಹಾಡು-ನೃತ್ಯ-ಗೀತ ಸಾಹಿತ್ಯವಂತೂ ಎಲ್ಲ ಸಿನೆಮಾಗಳಲ್ಲೂ ಒಂದೇ ಎನ್ನುವಷ್ಟು ಕ್ಲೀಶೆಯಾಗಿದೆ.
ಈಗ ಈ ಬಾಲಿವುಡ್ ಸಿನೆಮಾಗಳ ಈ ಭೋಳೆತನದ ವಿರುದ್ಧ ತಿರುಗಿಬಿದ್ದಿರುವವರು ಎಐಬಿ! ಬಾಲಿವುಡ್ ಐಟಮ್ ನಂಬರ್ ಗಳನ್ನು ಅಪಹಾಸ್ಯ ಮಾಡಿರುವ ಈ ವಿಡಿಯೋದಲ್ಲು ಇರ್ಫಾನ್ ಖಾನ್ ನಟಿಸಿರುವುದು ವಿಶೇಷ.
ಸೂಚನೆ: ಕೆಲವು ಮಾತುಗಳು ಮಕ್ಕಳು ಕೇಳುವುದಕ್ಕೆ ಸೂಕ್ತವಲ್ಲ!
Advertisement