• Tag results for song

ಗಾಳಿಪಟ 2 ಚಿತ್ರದ 'ದೇವ್ಲೆ ದೇವ್ಲೆ' ಹಾಡು ಹಿಟ್ ಲಿಸ್ಟ್ ಗೆ ಸೇರ್ಪಡೆ!

ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಚಿತ್ರದ ಮೂರನೇ ಹಾಡು ಬಿಡುಗಡೆಯಾದ ಕೆಲವೇ ದಿನಗಳ ಅಂತರದಲ್ಲಿ ಹಿಟ್ ಲಿಸ್ಟ್ ಸೇರಿದೆ.

published on : 18th July 2022

ವಿಕ್ರಾಂತ್ ರೋಣನ 'ಲಾಲಿ' ಹಾಡಿನಲ್ಲಿ ತಂದೆಯ ಪ್ರಾಮಾಣಿಕತೆ ಮತ್ತು ಬೇಷರತ್ತಾದ ಪ್ರೀತಿಯಿದೆ: ಸುದೀಪ್

ಅಪ್ಪ–ಮಗಳ ನಡುವಿನ ದಟ್ಟ ಬಾಂಧವ್ಯವನ್ನು ಮೈತುಂಬಿಕೊಂಡಿರುವ ಹಾಡಿಗೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಧ್ವನಿಯಾಗಿದ್ದಾರೆ. 

published on : 4th July 2022

ವೈರಲ್ ಹಾಡುಗಳ ರೀಮಿಕ್ಸ್ ಗೆ ಪಿವಿ ಸಿಂಧು ಮಸ್ತ್ ಡ್ಯಾನ್ಸ್! ಆಲ್ ರೌಂಡರ್ ಎಂದ ನೆಟ್ಟಿಗರು- ವಿಡಿಯೋ

ಸ್ಟಾರ್ ಬ್ಯಾಂಡ್ಮಿಟನ್ ಆಟಗಾರ್ತಿ ಮತ್ತು ಎರಡು ಬಾರಿ ಒಲಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ತನ್ನ ಶಟ್ಲಿಂಗ್ ಕೌಶಲ್ಯದ ಹೊರತಾಗಿ ನೃತ್ಯ ಕೌಶಲ್ಯಕ್ಕೂ ಹೆಸರುವಾಸಿಯಾಗಿದ್ದಾರೆ.

published on : 3rd July 2022

ಬೆಳಗಾವಿಯಲ್ಲಿ ಮುಂದುವರಿದ ಎಂಇಎಸ್ ಪುಂಡಾಟಿಕೆ: ಮದುವೆ ಮನೆಯಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ವಧು-ವರ ಸೇರಿ ಹಲವರ ಮೇಲೆ ಹಲ್ಲೆ

ಗಡಿಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆ ಸದಸ್ಯರು ಕನ್ನಡ ಭಾಷೆ-ಕನ್ನಡ ಬಾವುಟ, ಭೌಗೋಳಿಕ ವಿಚಾರದಲ್ಲಿ ಆಗಾಗ ಪುಂಡಾಟಿಕೆ ಮೆರೆಯುವುದು ಸಾಮಾನ್ಯ. 

published on : 27th May 2022

'ವಿಕ್ರಾಂತ್ ರೋಣ' ಮೊದಲ ಲಿರಿಕಲ್ ಸಾಂಗ್ ಬಿಡುಗಡೆಗೆ ದಿನಗಣನೆ

ಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರತಂಡದಿಂದ ಮತ್ತೊಂದು ಬಿಗ್ ಅಪ್ ಡೇಟ್ ಸಿಕ್ಕಿದೆ. ಈಗಾಗಲೇ ಸಿನಿಮಾ ಫೋಸ್ಟರ್, ಫಸ್ಟ್ ಲುಕ್ , ಟೀಸರ್ ನಿಂದ ಗಮನ ಸೆಳೆದಿರುವ ವಿಕ್ರಾಂತ್ ರೋಣ ಚಿತ್ರದ ಮೊದಲ ಲಿರಿಕಲ್ ಸಾಂಗ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

published on : 21st May 2022

'ಮೆಟಡೋರ್' ಪ್ರಮೋಷನಲ್ ಸಾಂಗ್'ನಲ್ಲಿ ಕವಿತಾ ಗೌಡ

ಸುದರ್ಶನ್ ಜಿ ಶೇಖರ್ ಅವರು ನಿರ್ದೇಶನ ಮಾಡುತ್ತಿರುವ ಮೊದಲ ಚಿತ್ರ ಮೆಟಡೋರ್ ನ ಪ್ರಮೋಷನ್ ಸಾಂಗ್ ನಲ್ಲಿ ನಟಿ ಕವಿತಾ ಗೌಡ ಅವರು ಕಾಣಿಸಿಕೊಂಡಿದ್ದಾರೆ.

published on : 9th May 2022

ದೇವಾಲಯದಲ್ಲಿ ಭಕ್ತಿಗೀತೆ ಕೇಳಲು ಸ್ಪೀಕರ್ ಬಳಸಿದ್ದಕ್ಕೆ ಜಗಳ; ದೊಣ್ಣೆಯಿಂದ ಹೊಡೆದು ವ್ಯಕ್ತಿಯ ಕಗ್ಗೊಲೆ!

ದೇವಾಲಯವೊಂದರಲ್ಲಿ ಭಕ್ತಿಗೀತೆಗಾಗಿ ಸ್ಪೀಕರ್ ಬಳಕೆ ವಿಚಾರವಾಗಿ ಜಗಳ ಉಂಟಾಗಿ ಆರು ಮಂದಿ ದುಷ್ಕರ್ಮಿಗಳು 42 ವರ್ಷದ ವ್ಯಕ್ತಿಯನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಗುಜರಾತ್ ನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ.

published on : 6th May 2022

ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಸಿನಿಮಾ ಥೀಮ್ ಸಾಂಗ್ ಇಂದು ರಿಲೀಸ್!

ಯೋಗರಾಜ್ ಭಟ್ ನಿರ್ದೇಶನದ ರೊಮ್ಯಾಂಟಿಕ್ ಸಿನಿಮಾ ಗಾಳಿಪಟ 2 ಸಿನಿಮಾ ಜೂನ್ ತಿಂಗಳಿನಲ್ಲಿ ರಿಲೀಸ್ ಆಗಲಿದೆ.

published on : 21st April 2022

'ಶೋಕಿವಾಲಾ' ಅಜಯ್ ರಾವ್ ಗೆ ಸ್ಯಾಂಡಲ್ ವುಡ್ ನಿರ್ದೇಶಕರ ಸಾಥ್!

ನಿರ್ದೇಶಕರಾದ ನಂದ ಕಿಶೋರ್, ಹರಿ ಸಂತೋಷ್, ಶಶಾಂಕ್, ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರ್ ಮತ್ತು ನಾಗೇಂದ್ರ ಪ್ರಸಾದ್ ಹಾಡಿನ ಸೀಕ್ವೆನ್ಸ್‌ಗಾಗಿ ನಾಯಕ ಅಜಯ್ ರಾವ್ ಜೊತೆಗೆ ಸ್ಟೆಪ್ ಹಾಕಿದ್ದಾರೆ.

published on : 20th April 2022

ಬಾದಾಮಿಯಲ್ಲಿ ಯೋಗರಾಜ್ ಭಟ್ಟರ 'ಗರಡಿ' ಟೈಟಲ್ ಸಾಂಗ್ ಚಿತ್ರೀಕರಣ ಪೂರ್ಣ: ವಿಶೇಷ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್  

ವನಜಾ ಪಾಟೀಲ್ ನಿರ್ಮಾಣದ 'ಗರಡಿ' ಸಿನಿಮಾಗೆ ವಿ. ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ. ನಿರಂಜನ್ ಬಾಬು ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಹೊಣೆ ಹೊತ್ತಿದ್ದಾರೆ.

published on : 29th March 2022

'ಶಂಭೋ ಶಿವ ಶಂಕರ' ಸಿನಿಮಾದ 'ನಾಟಿ ಕೋಳಿ' ಹಾಡು ರಿಲೀಸ್!

ಇದೇ ಸಂದರ್ಭದಲ್ಲಿ ಚಿತ್ರದ ಟ್ರೇಲರ್ ಹಾಗೂ ನವೀನ್ ಸಜ್ಜು ಹಾಡಿರುವ “ನಾಟಿಕೋಳಿ” ಹಾಡು ಬಿಡುಗಡೆ ಗೊಳಿಸಲಾಯಿತು. ಈಗಾಗಲೇ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

published on : 23rd March 2022

ಉಪೇಂದ್ರ- ವೇದಿಕಾ ಜೋಡಿಯ 'ಹೋಮ್ ಮಿನಿಸ್ಟರ್' ಸಿನಿಮಾ ಹಾಡುಗಳ ಬಿಡುಗಡೆ

ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸಿರುವ 'ಹೋಮ್ ಮಿನಿಸ್ಟರ್' ಸಿನಿಮಾ ಏಪ್ರಿಲ್ 1ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

published on : 23rd March 2022

ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಂದ 'ತಾಜ್ ಮಹಲ್ 2' ಚಿತ್ರದ ಸಾಂಗ್ಸ್ ಬಿಡುಗಡೆ

ನಾನು ಮತ್ತು ಅಪ್ಪು ಮಾಮ ಸಿಕ್ಕಾಗಲೆಲ್ಲಾ ನಮ್ಮ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ಬರಬೇಕು. ವಿಭಿನ್ನ ಕಥೆಯ ಚಿತ್ರಗಳು ಬಿಡುಗಡೆಯಾಗಬೇಕು ಎಂದು ಮಾತನಾಡಿಕೊಳ್ಳುತ್ತಿದ್ದೆವು- ಶ್ರೀಮುರಳಿ

published on : 16th March 2022

ಕಲ್ಲು ಹೃದಯವನ್ನೂ ಕರಗಿಸುವ 'ಜುಗಲ್ ಬಂದಿ' ಸಿನಿಮಾದ ‘ಇಂಥವರ ಸಂತಾನ ಭಾಗ್ಯ’ ಹಾಡು

'ಇಂಥವರ ಸಂತಾನ ಭಾಗ್ಯ' ಎಂಬ ಹೆಸರಿನ ಈ ಹಾಡಿನ ಸಾಹಿತ್ಯ ಮನಮುಟ್ಟುವಂತಿದ್ದು, ಕಲ್ಲು ಮನಸನ್ನು ಕರಗಿಸುವಂತಿದೆ. ನಿರ್ದೇಶಕ ದಿವಾಕರ್ ಅವರು ರಚಿಸಿರುವ ಅರ್ಥಪೂರ್ಣ ಸಾಲುಗಳಿಗೆ ಪ್ರದ್ಯೋತನ್ ಸಂಗೀತ ನೀಡಿದ್ದಾರೆ. 

published on : 14th March 2022

'ಅನಿಮಲ್' ಸಿನಿಮಾದ ಸ್ಪೆಷಲ್ ಸಾಂಗ್ ಗೆ ರಣಬೀರ್ ಕಪೂರ್ ಜೊತೆ ರಶ್ಮಿಕಾ ಸ್ಟೆಪ್!

ನಟಿ ರಶ್ಮಿಕಾ ಮಂದಣ್ಣ ತಮ್ಮ ಸಿನಿಜರ್ನಿಯಲ್ಲಿ ವೇಗವಾಗಿ ಬೆಳೆಯುತ್ತಿರುವ ಮತ್ತು ಹೆಚ್ಚು ಬೇಡಿಕೆಯಲ್ಲಿರುವ ನಟಿಯರಲ್ಲಿ ಆಗ್ರಸ್ಥಾನದಲ್ಲಿದ್ದಾರೆ. ಬಹುಭಾಷೆಗಳಲ್ಲಿ ಏಕಕಾಲಕ್ಕೆ ನಟಿಸುತ್ತಿರುವ ಈ ನಟಿಗೆ ಮತ್ತೊಂದು ಬಿಗ್ ಆಫರ್ ಸಿಕ್ಕಿದೆ.

published on : 14th March 2022
1 2 3 4 5 > 

ರಾಶಿ ಭವಿಷ್ಯ