ರೋಮ್ ನಲ್ಲಿ ಖಾಲಿ ಕೈ ನಟಿ

ನಟಿ ಪರಿಣೀತಿ ಚೋಪ್ರಾ ಈಗ ಸಿಂಗಲ್ಲಲ್ಲ. `ಫ್ಯಾನ್' ಚಿತ್ರ ನಿರ್ದೇಶಕ ಮನೀಶ್ ಶರ್ಮಾ ಜೊತೆ ಈಕೆಯ ಓಡಾಟ ಶುರುವಾಗಿದೆ...
ಬಾಲಿವುಡ್ ನಟಿ ಪರಿಣೀತಿ ಚೋಪ್ರಾ (ಸಂಗ್ರಹ ಚಿತ್ರ)
ಬಾಲಿವುಡ್ ನಟಿ ಪರಿಣೀತಿ ಚೋಪ್ರಾ (ಸಂಗ್ರಹ ಚಿತ್ರ)

ನಟಿ ಪರಿಣೀತಿ ಚೋಪ್ರಾ ಈಗ ಸಿಂಗಲ್ಲಲ್ಲ. `ಫ್ಯಾನ್' ಚಿತ್ರ ನಿರ್ದೇಶಕ ಮನೀಶ್ ಶರ್ಮಾ ಜೊತೆ ಈಕೆಯ ಓಡಾಟ ಶುರುವಾಗಿದೆ.

ಈ ಇಬ್ಬರೂ ಈಗ ಹಾರಿರುವುದು ಇಟಲಿಯ ರೋಮ್ ಗೆ. ಐದಾರು ಸಿನಿಮಾ ಆಗಿಲ್ಲ, ಆಗಲೇ ರೊಮ್ಯಾನ್ಸಾ- ಎಂಬ ಪ್ರಶ್ನೆ ಎಲ್ಲರದ್ದು. ಈಗ ಬಾಲಿವುಡ್ ಮಟ್ಟಿಗೆ ಖಾಲಿ ಕೂತಿರುವ ಹೀರೋಯಿನ್ ಅಂದ್ರೆ ಪರಿಣೀತಿಯೇ. ಈ ವರುಷವೂ ಈಕೆಯ ಕೈ ಖಾಲಿ. ಅಕ್ಕ ಪ್ರಿಯಾಂಕಾ ಚೋಪ್ರಾ ಮಾತ್ರ ಅಮೆರಿಕದ ಟಿವಿ ಶೋನಲ್ಲಿ ಬ್ಯುಸಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com