ಡ್ವೇನ್ ಬ್ರಾವೋ
ಬಾಲಿವುಡ್
'ಚಾಂಪಿಯನ್' ಸಾಂಗ್ ಎಫೆಕ್ಟ್: ತುಮ್ ಬಿನ್-2 ಚಿತ್ರಕ್ಕೆ ಗಾಯಕನಾದ ಬ್ರಾವೋ
ಚಾಂಪಿಯನ್ ಸಾಂಗ್ ಮೂಲಕ ಹವಾ ಎಬ್ಬಿಸಿದ ಡ್ವೇನ್ ಬ್ರಾವೋ ಇದೀಗ ಬಾಲಿವುಡ್ ನ ಚಿತ್ರವೊಂದರಲ್ಲಿ ಹಾಡಲಿದ್ದಾರೆ.
ಚಾಂಪಿಯನ್ ಸಾಂಗ್ ಮೂಲಕ ಹವಾ ಎಬ್ಬಿಸಿದ ಡ್ವೇನ್ ಬ್ರಾವೋ ಇದೀಗ ಬಾಲಿವುಡ್ ನ ಚಿತ್ರವೊಂದರಲ್ಲಿ ಹಾಡಲಿದ್ದಾರೆ.
ನಿರ್ದೇಶಕ ಅನುಭಾವಿ ಸಿನ್ಹಾ ನಿರ್ದೇಶನದ ತುಮ್ ಬಿನ್-2 ಚಿತ್ರದಲ್ಲಿ ಡ್ವೇನ್ ಬ್ರಾವೊ ನಟಿಸುವುದರ ಜತೆಗೆ ಹಾಡೊಂದಕ್ಕೆ ಧ್ವನಿಯಾಗುತ್ತಿದ್ದಾರೆ. ಅಂಕಿತ್ ತಿವಾರಿ ಸಂಗೀತ ಸಂಯೋಜನೆಯಲ್ಲಿ ಬ್ರಾವೋ ಆಡಲಿದ್ದು ಸೆಪ್ಟೆಂಬರ್ ಮೊದಲ ವಾರ ಮುಂಬೈನಲ್ಲಿ ಚಿತ್ರೀಕರಣ ನಡೆಯಲಿದೆ.
ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ಚಾಂಪಿಯನ್ ಆಗಿದ್ದು ಈ ವೇಳೆ ಬ್ರಾವೋ ಅವರ ಚಾಂಪಿಯನ್ ಸಾಂಗ್ ಭಾರೀ ಹಿಟ್ ಆಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ