• Tag results for singer

ರೈಲ್ವೆ ಟ್ರಾಕ್ ಬಳಿ ಟಾಲಿವುಡ್ ಗಾಯಕಿ ತಂದೆಯ ಶವ ಪತ್ತೆ, ಬೆಂಗಳೂರು ಪೊಲೀಸರಿಂದ ಹತ್ಯೆ ಪ್ರಕರಣ ದಾಖಲು

ಟಾಲಿವುಡ್ ಗಾಯಕಿ ಹರಿಣಿ ಅವರ ತಂದೆ ಅಯಾಲಸೋಮೆ ಅಜುಲ ಕಾಳಿಪ್ರಸಾದ್ ರಾವ್ ಅವರ ಮೃತ ಶರೀರ ಯಲಹಂಕ-ರಾಜಾನುಕುಂಟೆ ರೈಲ್ವೆ ಟ್ರಾಕ್ ನಡುವೆ ಪತ್ತೆಯಾಗಿದ್ದ ಘಟನೆಯಲ್ಲಿ ಪೊಲೀಸರು ಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. 

published on : 25th November 2021

ಅಭಿಮಾನಿಗಳ ಜೊತೆ ತಮ್ಮ ಪುತ್ರನ ಫೋಟೊ ಹಂಚಿಕೊಂಡ ಗಾಯಕಿ ಶ್ರೇಯಾ ಘೋಷಾಲ್

ಮಗನ ಫೋಟೊ ಹಂಚಿಕೊಂಡ ಗಾಯಕಿ 'ಇಂದಿಗೆ ಆತನಿಗೆ 6 ತಿಂಗಳು ತುಂಬಿತು. ಸದ್ಯ ಆತ ತನ್ನ ಸುತ್ತಲಿನ ಪ್ರಪಂಚವನ್ನು ತನ್ನದೇ ದೃಷ್ಟಿಯಲ್ಲಿ ಕಂಡುಕೊಳ್ಳಲು ಯತ್ನಿಸುತ್ತಿದ್ದಾನೆ' ಎಂದು ಬರೆದುಕೊಂಡಿದ್ದಾರೆ.

published on : 22nd November 2021

"ಮನಿಕೆ ಮಾಗೆ ಹಿತೆ" ಗಾಯಕಿಯನ್ನು ಗೌರವಿಸಲು ಶ್ರೀಲಂಕಾ ಸಂಸತ್ತು ನಿರ್ಧಾರ

"ಮನಿಕೆ ಮಾಗೆ ಹಿತೆ" ಹಾಡಿನಿಂದ ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ಸ್ಥಳೀಯ ಗಾಯಕಿ ಯೋಹಾನಿ ಡಿ ಸಿಲ್ವಾ ಅವರನ್ನು ನವೆಂಬರ್ 23 ರಂದು ಸನ್ಮಾನಿಸಲು ಶ್ರೀಲಂಕಾ ಸಂಸತ್ತು ನಿರ್ಧರಿಸಿದೆ.

published on : 19th November 2021

ಹಾಡಿನ ಮೂಲಕ ಪುನೀತ್ ರಾಜಕುಮಾರ್ ಗೆ ಶ್ರದ್ಧಾಂಜಲಿ ಅರ್ಪಿಸಿದ ಪಾಕ್ ಅಭಿಮಾನಿ, ವಿಡಿಯೋ!

ಸ್ಯಾಂಡಲ್ವುಡ್ ನಟ ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣ ಅಭಿಮಾನಿಗಳಿಗೆ ಬರಸಿಡಿಲು ಹೊಡೆದಂತಾಗಿದ್ದು ಅವರ ಅಂತಿಮ ದರ್ಶನ ಪಡೆಯಲು ಲಕ್ಷಾಂತರ ಸಂಖ್ಯೆಯಲ್ಲಿ ಕಂಠೀರವ ಕ್ರೀಡಾಂಗಣಕ್ಕೆ ಬರುತ್ತಿದ್ದಾರೆ. 

published on : 30th October 2021

'ಟಾಮ್ ಅಂಡ್ ಜೆರ್ರಿ' ಗಾಯಕ ಸಿದ್ ಶ್ರೀರಾಂ ಕನ್ನಡ ಹಾಡು ಇನ್ಸ್ಟಾಗ್ರಾಂನಲ್ಲಿ ಇನ್ಸ್ಟೆಂಟ್ ಹಿಟ್

ಇನ್ಸ್ಟಾಗ್ರಾಂನಲ್ಲಿ 10,000 ರೀಲ್ ಗಳಲ್ಲಿ ಪ್ರಕಟವಾದ ಕನ್ನಡದ ಮೊದಲ ಹಾಡು ಎನ್ನುವ ಶ್ರೇಯ 'ಹಾಯಾಗಿದೆ ಎದೆಯೊಳಗೆ'ಹಾಡಿಗೆ ಪ್ರಾಪ್ತವಾಗಿದೆ. 

published on : 7th September 2021

ಕೋವಿಡ್ 19: ಖ್ಯಾತ ಗಾಯಕ ಜಿ. ಆನಂದ್ ಸಾವು

ಇತ್ತೀಚಿಗೆ ಕೊರೋನಾಗೆ ಚಿತ್ರ ಜಗತ್ತಿನ ಹಲವು ಗಣ್ಯರು ಬಲಿಯಾಗಿದ್ದಾರೆ. ಇದೀಗ ದಕ್ಷಿಣದ ಚಿತ್ರರಂಗ ಮತ್ತೋರ್ವ ಹಿರಿಯ ಗಾಯಕ ಜಿ ಆನಂದ್ ಮೃತಪಟ್ಟಿದ್ದಾರೆ.

published on : 7th May 2021

ಪ್ರಸಿದ್ಧ ಪಂಜಾಬಿ ಗಾಯಕ ಶರ್ದೂಲ್ ಸಿಕಂದರ್ ನಿಧನ

ಪ್ರಸಿದ್ಧ ಪಂಜಾಬಿ ಗಾಯಕ ಶರ್ದೂಲ್ ಸಿಕಂದರ್ (60) ಪಂಜಾಬ್‌ನ ಮೊಹಾಲಿಯಲ್ಲಿ ಬುಧವಾರ ನಿಧನರಾದರು.

published on : 24th February 2021

'ಮಹಾ' ಸಚಿವನಿಂದ ಅತ್ಯಾಚಾರ; ಪೊಲೀಸರಿಗೆ ದೂರು ನೀಡಿದ ಗಾಯಕಿ!

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸಚಿವ ಸಂಪುಟದಲ್ಲಿ ಕಂಪನ ಶುರುವಾಗಿದೆ.

published on : 12th January 2021

ಲೈಫ್ ಈಸ್ ಬ್ಯೂಟಿಫುಲ್ ಮೂಲಕ ಗಾಯಕನಾದ ನಟ ಪೃಥ್ವಿ ಅಂಬರ್

ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್ ಈಗ ತಮ್ಮ ಬಹುದಿನಗಳ ಕನಸೊಂದನ್ನು ನನಸು ಮಾಡಿಕೊಂಡ ಖುಷಿಯಲ್ಲಿದ್ದಾರೆ. ಲೈಫ್ ಈಸ್ ಬ್ಯೂಟಿಫುಲ್ ಸಿನಿಮಾದಲ್ಲಿ ನಾಯಕರಾಗಿ ಅಭಿನಯಿಸುತ್ತಿರುವ ಪೃಥ್ವಿ ಈ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಹಾಡೊಂದನ್ನು ಹಾಡಿದ್ದಾರೆ. 

published on : 16th December 2020

ಸುಪಾರಿ ನೀಡಿ ಸಂಸ್ಕೃತ ಪಾಠಶಾಲೆ ಪ್ರಾಂಶುಪಾಲ ಕೊಲೆ ಪ್ರಕರಣ: ಗಾಯಕಿ ಅನನ್ಯಾ ಭಟ್ ತಂದೆ ಬಂಧನ

ನಗರದ ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಕೊಲೆ ಪ್ರಕರಣವನ್ನು ಭೇದಿಸಿರುವ ಸರಸ್ವತಿಪುರಂ ಪೊಲೀಸರು ಮೂವರು ಶಿಕ್ಷಕರು ಸೇರಿ ಐದು ಮಂದಿಯನ್ನು ಬಂಧಿಸಿದ್ದಾರೆ.

published on : 28th October 2020

ರಾಶಿ ಭವಿಷ್ಯ