ರಿವೆಂಜ್ ಈಸ್ ಲೈಕ್ ಸ್ವೀಟ್ ಸಕ್ಸಸ್ ಎಂದು ಟ್ವೀಟ್ ಮಾಡಿರುವ ಸನ್ನಿ ಲಿಯೋನ್, ಎರಡು ಚಾಕೊಲೇಟ್ ಕೇಕ್ ಗಳನ್ನು ತಮ್ಮ ಮೇಲೆ ಹಾವು ಎಸೆದಿದ್ದ ವ್ಯಕ್ತಿಯ ಮುಖಕ್ಕೆ ಬಳಿದಿದ್ದಾರೆ. ನನ್ನನ್ನು ತಮಾಷೆ ಮಾಡಿದರೆ ಹೀಗೆಯೇ ಆಗುತ್ತದೆ ಎಂದು ಬರೆದಿದ್ದು ತಾವು ಸನ್ನಿ ರಜನಿ ಎಂಬುವವರ ಮುಖಕ್ಕೆ ಕೇಕ್ ಬಳಿದಿರುವ ದೃಶ್ಯವನ್ನು ಟ್ವಿಟರ್ ನಲ್ಲಿ ಹಾಕಿದ್ದಾರೆ.