ಶ್ರೀಶಾಂತ್ ಹೆಂಡತಿಗೆ ಮೋಸ ಮಾಡಿ ನನ್ನ ಜೊತೆ ಲವ್ವಿ ಡವ್ವಿ; ನಟಿ ನಿಕೇಶಾ ಪಟೇಲ್ ಬಿಚ್ಚಿಟ್ಟ ರಹಸ್ಯ!

ಬಾಲಿವುಡ್ ನಟ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ರಿಲಿಯಾಟಿ ಶೋನ 12ನೇ ಆವೃತ್ತಿಯ ಸ್ಪರ್ಧಿಯಾಗಿರುವ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಬಿಗ್ ಬಾಸ್ ಮನೆಯಲ್ಲಿ...
ನಿಕೇಶಾ ಪಟೇಲ್-ಶ್ರೀಶಾಂತ್
ನಿಕೇಶಾ ಪಟೇಲ್-ಶ್ರೀಶಾಂತ್
ಬಾಲಿವುಡ್ ನಟ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ರಿಲಿಯಾಟಿ ಶೋನ 12ನೇ ಆವೃತ್ತಿಯ ಸ್ಪರ್ಧಿಯಾಗಿರುವ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಬಿಗ್ ಬಾಸ್ ಮನೆಯಲ್ಲಿ ಆಗಾಗ ಹೆಂಡತಿ ಹಾಗೂ ಮಕ್ಕಳನ್ನು ನೆನಪಿಸಿಕೊಳ್ಳುವುದನ್ನು ಕಂಡಿರಬಹುದು.
ಶ್ರೀಶಾಂತ್ ತಮ್ಮ ಪತ್ನಿ ಭುವನೇಶ್ವರಿಯನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳುತ್ತಾರೆ. ಆದರೆ ಪತ್ನಿಗೆ ಮೋಸ ಮಾಡಿ ಒಂದು ವರ್ಷಗಳ ಕಾಲ ನನ್ನ ಜೊತೆ ಲವ್ವಿ ಡವ್ವಿ ಮಾಡಿದ್ದರು ಎಂದು ಶ್ರೀಶಾಂತ್ ಮಾಜಿ ಪ್ರೇಯಸಿ ನಿಕೇಶಾ ಪಟೇಲ್ ಗುಟ್ಟು ರಟ್ಟು ಮಾಡಿದ್ದಾರೆ. 
ಬಿಗ್ ಬಾಸ್ ನಲ್ಲಿ ಮನೆಯಲ್ಲಿ ಶ್ರೀಶಾಂತ್ ಭುವನೇಶ್ವರಿಯನ್ನು 7 ವರ್ಷ ಪ್ರೀತಿಸಿ ಮದುವೆಯಾದ ನನ್ನ ಕಷ್ಟಕಾಲದಲ್ಲಿ ಜತೆಗಿದ್ದ ಅವಳನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳಿರುವುದನ್ನು ನೋಡಿದಾಗ ನನಗೆ ಆಶ್ಚರ್ಯವಾಯಿತು ಎಂದಿರುವ ನಿಕೇಶಾ ಆ ಸಮಯದಲ್ಲಿ ನಾವಿಬ್ಬರು ಲಿವ್ ಇನ್ ರಿಲೇಶಷನ್ ಶಿಪ್ ನಲ್ಲಿ ಒಂದು ವರ್ಷ ಇದ್ದೆವು, ನಂತರ ಬ್ರೇಕಪ್ ಆಯ್ತು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com