ಕಾಜಲ್, ಕೀರ್ತಿ ಸುರೇಶ್ ಆಯ್ತು, ಇದೀಗ ಮೇಕಪ್ ಇಲ್ಲದ ಫೋಟೋ ಹಾಕಿದ ಆಂಟಿ ಕರೀನಾ ಖಾನ್, ಟ್ರೋಲ್!

ದಕ್ಷಿಣ ಭಾರತ ಖ್ಯಾತ ನಟಿಯರಾದ ಕಾಜಲ್ ಅಗರವಾಲ್ ಮತ್ತು ಕೀರ್ತಿ ಸುರೇಶ್ ಮೇಕಪ್ ಇಲ್ಲದ ಫೋಟೋ ಹಾಕಿದ್ದರು. ಇದೀಗ ಬಾಲಿವುಡ್ ನಟಿ ಕರೀನಾ ಕಪೂರ್ ಮೇಕಪ್ ಇಲ್ಲದ ಫೋಟೋ ಹಾಕಿದ್ದು...
ಕಾಜಲ್-ಕೀರ್ತಿ-ಕರೀನಾ
ಕಾಜಲ್-ಕೀರ್ತಿ-ಕರೀನಾ
ಮುಂಬೈ: ದಕ್ಷಿಣ ಭಾರತ ಖ್ಯಾತ ನಟಿಯರಾದ ಕಾಜಲ್ ಅಗರವಾಲ್ ಮತ್ತು ಕೀರ್ತಿ ಸುರೇಶ್ ಮೇಕಪ್ ಇಲ್ಲದ ಫೋಟೋ ಹಾಕಿದ್ದರು. ಇದೀಗ ಬಾಲಿವುಡ್ ನಟಿ ಕರೀನಾ ಕಪೂರ್ ಮೇಕಪ್ ಇಲ್ಲದ ಫೋಟೋ ಹಾಕಿದ್ದು ನೆಟಿಗರು ಆ್ಯಂಟಿ ಕರೀನಾ ಕಪೂರ್ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಇಟಲಿಯ ಟಸ್ಕನಿಯಾದಲ್ಲಿ ಪತಿ ಸೈಫ್ ಅಲಿ ಖಾನ್ ಹಾಗೂ ಪುತ್ರ ತೈಮೂರ್ ಜೊತೆ ರಜೆಯ ಮಜದಲ್ಲಿರುವ ಕರೀನಾ ಮೇಕಪ್ ಇಲ್ಲದೆ ಸೆಲ್ಫಿ ತೆಗೆದಿದ್ದಕ್ಕೆ ನೆಟಿಗರು ಟ್ರೋಲ್ ಮಾಡುತ್ತಿದ್ದಾರೆ. 
ಟ್ರೋಲಿಗರು 'ನಿಮಗೆ ಈಗ ವಯಸ್ಸಾಗಿದ'.'ಅಯ್ಯೋ ದೇವರೇ ಭಯಂಕ','ಇದು ಭಯಂಕರವಾದ ಮು' ಎಂದೆಲ್ಲಾ ಟ್ರೋಲ್ ಮಾಡುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com