ಬಿಕಿನಿಯಲ್ಲಿ ಮಾಜಿ ಬಿಗ್‌ಬಾಸ್‌ ಬೆಡಗಿ: ರಂಜಾನ್ ವೇಳೆ ಇದೆಲ್ಲಾ ಬೇಕಾ ಎಂದು ಟ್ರೋಲ್, ವಿಡಿಯೋ ವೈರಲ್!

ಬಿಕಿನಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಸಖತ್ ಟೀಕೆಗೆ ಗುರಿಯಾಗಿದ್ದ ಮಾಜಿ ಬಿಗ್ ಬಾಸ್ ಬೆಡಗಿ, ನಟಿ ಮಂದಾನಾ ಕರಿಮಿ ಇದೀಗ ಮತ್ತೆ ಬಿಕಿನಿ ತೊಟ್ಟು ಪೋಸ್...

Published: 16th May 2019 12:00 PM  |   Last Updated: 16th May 2019 11:01 AM   |  A+A-


Mandana Karimi

ಮಂದಾನಾ ಕರಿಮಿ

Posted By : VS VS
Source : Online Desk
ಮುಂಬೈ: ಬಿಕಿನಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಸಖತ್ ಟೀಕೆಗೆ ಗುರಿಯಾಗಿದ್ದ ಮಾಜಿ ಬಿಗ್ ಬಾಸ್ ಬೆಡಗಿ, ನಟಿ ಮಂದಾನಾ ಕರಿಮಿ ಇದೀಗ ಮತ್ತೆ ಬಿಕಿನಿ ತೊಟ್ಟು ಪೋಸ್ ಕೊಟ್ಟಿದ್ದು ಟ್ರೋಲ್ ಆಗಿದ್ದಾರೆ.

ಬಾಲಿವುಡ್ ನಟಿ ಮಂದಾನ ಕರಿಮಿ ಬಿಕಿನಿ ತೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದು ಇದನ್ನು ಕಂಡ ಕೆಲ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.

ಪವಿತ್ರ ರಂಜಾನ್ ತಿಂಗಳಿನಲ್ಲಿ ಈ ರೀತಿ ಬಿಕಿನಿ ತೊಟ್ಟು ಫೋಟೋ ಶೇರ್ ಮಾಡುವುದು ಸರಿಯಲ್ಲ ಎಂದು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಮಂದಾನಾ ಪ್ರತಿಬಾರಿಯಂತೆ ಈ ಬಾರಿಯೂ ಬಿಕಿನಿ ತೊಟ್ಟು ಸಖತ್ ಸುದ್ದಿ ಮಾಡಿದ್ದಾರೆ.
facebook twitter whatsapp