ಮಗನ ಹುಟ್ಟುಹಬ್ಬಕ್ಕೆ ಹೃದಯಸ್ಪರ್ಶಿ ಪೋಟೋ ಶೇರ್ ಮಾಡಿದ ನಟಿ ಮಲೈಕಾ ಅರೋರಾ!

ಸೌಂದರ್ಯ ಹಾಗೂ ಮೈಮಾಟದಿಂದ ಹೆಸರಾಗಿರುವ ಬಾಲಿವುಡ್ ನಟಿ ಮಲೈಕಾ ಅರೋರಾ, ತನ್ನ 17 ನೇ ವರ್ಷದ ಮಗನ ಹುಟ್ಟುಹಬ್ಬದ ಪ್ರಯುಕ್ತ ಹೃದಯ ಸ್ಪರ್ಶಿ ಪೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ
ಮಲೈಕಾ ಅರೋರಾ
ಮಲೈಕಾ ಅರೋರಾ

ಮುಂಬೈ: ಸೌಂದರ್ಯ ಹಾಗೂ ಮೈಮಾಟದಿಂದ ಹೆಸರಾಗಿರುವ ಬಾಲಿವುಡ್ ನಟಿ ಮಲೈಕಾ ಅರೋರಾ, ತನ್ನ 17 ನೇ ವರ್ಷದ ಮಗನ ಹುಟ್ಟುಹಬ್ಬದ ಪ್ರಯುಕ್ತ ಹೃದಯ ಸ್ಪರ್ಶಿ ಪೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

46 ವರ್ಷದ ಮಾಡೆಲ್ ಮಲೈಕಾ ಅರೋರಾ, ತನ್ನ ಇನ್ಸಾಟಾ ಗ್ರಾಂ ಖಾತೆಯಲ್ಲಿ,  ತನ್ನ ಮಗ ಅರ್ಹಾನ್  ಪುಟ್ಟ ವಯಸ್ಸಿನಲ್ಲಿ ಹೇಗಿದ್ದ. ಈಗ ಹೇಗಿದ್ದಾನೆ ಎಂಬುದಕ್ಕೆ ತಿಳಿಯಲು ಪೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಅರ್ಹಾನ್ ಗೆ ಹೇಗೆ 17 ವರ್ಷ ಆಯಿತು ಎಂಬುದು ಅದ್ಬುತವಾಗಿದೆ. ನೀನೆ,  ನನ್ನ ದೌರ್ಬಲ್ಯ ಹಾಗೂ ಶಕ್ತಿ ಎಂದು  ಅರೋರಾ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. 

ಅರ್ಹಾನ್ ತಂದೆ ಅರ್ಬಾಜ್ ಖಾನ್ ಕೂಡಾ ತನ್ನ ಮಗನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com