ಬಾಲಿವುಡ್ ಖ್ಯಾತ ಗಾಯಕ ಮಿಕಾ ಸಿಂಗ್ ಮ್ಯಾನೇಜರ್ ಆತ್ಮಹತ್ಯೆ

ಬಾಲಿವುಡ್ ಖ್ಯಾತ ಗಾಯಕ ಮಿಕಾ ಸಿಂಗ್ ಅವರ ಮ್ಯಾನೇಜರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.  ಮುಂಬಯಿಯ ಅಂಧೇರಿಯಲ್ಲಿ ನಿದ್ರೆ ಮಾತ್ರೆ ಸೇವಿಸಿ ಸಾವನ್ನಪ್ಪಿದ್ದಾ
ಮಿಕಾ ಸಿಂಗ್
ಮಿಕಾ ಸಿಂಗ್
Updated on

ಮುಂಬಯಿ: ಬಾಲಿವುಡ್ ಖ್ಯಾತ ಗಾಯಕ ಮಿಕಾ ಸಿಂಗ್ ಅವರ ಮ್ಯಾನೇಜರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.  ಮುಂಬಯಿಯ ಅಂಧೇರಿಯಲ್ಲಿ ನಿದ್ರೆ ಮಾತ್ರೆ ಸೇವಿಸಿ ಸಾವನ್ನಪ್ಪಿದ್ದಾರೆ.

ಸೌಮ್ಯಾ ಖಾನ್ ಅಂಧೇರಿಯ ಪೋರ್ ಬಂಗ್ಲಾ ಪ್ರದೇಶದ ಗ್ರೌಂಡ್ ಪ್ಲಸ್ ಒನ್ ಸ್ಟುಡಿಯೋದಲ್ಲಿ ವಾಸಿಸುತ್ತಿದ್ದರು.  ಆಕೆಯ ಶವವನ್ನು ಪೊಲೀಸರು ಸಂಬಂಧಿಕರಿಗೆ ಹಸ್ತಾಂತರಿಸಿದ್ದು, ಪಂಜಾಬ್ ನಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರಿವೆ.

 ಫೆಬ್ರವರಿ 2 ರಂದು ಆಕೆ ಸಾವನ್ನಪ್ಪಿದ್ದಾರೆ, ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com