ಒಳ ಉಡುಪು ಧರಿಸದೆ ಬೀದಿಗೆ ಬಂದು ಟ್ರೋಲಾದ ಹಾಟ್ ನಟಿ ಪೂನಂ ಪಾಂಡೆ! ವಿಡಿಯೋ
ತನ್ನ ಬೋಲ್ಡ್ ಅವತಾರಗಳಿಂದ ಆಗಾಗ್ಗೆ ಸುದ್ದಿಯಾಗುವ ಪಡ್ಡೆ ಹುಡುಗರ ನೆಚ್ಚಿನ ಹಾಟ್ ನಟಿ ಪೂನಂ ಪಾಂಡೆ ಇದೀಗ ಒಳ ಉಡುಪು ಧರಿಸದೆ ಬೀದಿಗೆ ಬರುವ ಮೂಲಕ ಮತ್ತೊಮ್ಮೆ ಟ್ರೋಲ್ ಗೆ ಗುರಿಯಾಗಿದ್ದಾರೆ.
Published: 26th June 2022 01:23 PM | Last Updated: 27th June 2022 01:12 PM | A+A A-

ನಟಿ ಪೂನಂ ಪಾಂಡೆ
ಮುಂಬೈ: ತನ್ನ ಬೋಲ್ಡ್ ಅವತಾರಗಳಿಂದ ಆಗಾಗ್ಗೆ ಸುದ್ದಿಯಾಗುವ ಪಡ್ಡೆ ಹುಡುಗರ ನೆಚ್ಚಿನ ಹಾಟ್ ನಟಿ ಪೂನಂ ಪಾಂಡೆ ಇದೀಗ ಒಳ ಉಡುಪು ಧರಿಸದೆ ಬೀದಿಗೆ ಬರುವ ಮೂಲಕ ಮತ್ತೊಮ್ಮೆ ಟ್ರೋಲ್ ಗೆ ಗುರಿಯಾಗಿದ್ದಾರೆ.
ಇತ್ತೀಚಿಗೆ ವಾಣಿಜ್ಯ ನಗರಿ ಮುಂಬೈನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಪೂನಂ ಪಾಂಡೆ, ಒಳ ಉಡುಪು ಹಾಕಿಯೇ ಇಲ್ಲ. ಇದೇ ವೇಳೆ ಅಭಿಮಾನಿಗಳು ಆಕೆಯೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿ ಬಿದ್ದಿದ್ದಾರೆ. ಈ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಮ್ ನಲ್ಲಿ ಪೂನಂ ಪಾಂಡೆ ಫೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರಿಂದ ಟ್ರೋಲ್ ಗಳ ಸುರಿಮಳೆಯಾಗುತ್ತಿದೆ.
ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಕರಣ: ನಟಿ ಪೂನಂ ಪಾಂಡೆ, ಸ್ಯಾಮ್ ಬಾಂಬೆ ವಿರುದ್ಧ ಗೋವಾ ಪೊಲೀಸರಿಂದ ಚಾರ್ಜ್ ಶೀಟ್!
ಪೂನಂ ಪಾಂಡೆ ಅವತಾರ ಕಂಡು ಬೆಚ್ಚಿ ಬಿದ್ದಿರುವ ಸಾಕಷ್ಟು ನೆಟ್ಟಿಗರು ತರಹೇವಾರಿ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಪೊಲೀಸರು ಏಕೆ ಇವರನ್ನು ಬಂಧಿಸುತ್ತಿಲ್ಲ ಎಂದು ಕೆಲವರು ಪ್ರಶ್ನಿಸಿದರೆ, ಮತ್ತೆ ಕೆಲವರು ಒಳ್ಳೆಯ ಬಟ್ಟೆ ಹಾಕಿ ಸಮಾಜದಲ್ಲಿ ಗೌರವದಿಂದ ಬಾಳಿ ಎಂದು ಸಲಹೆ ನೀಡಿದ್ದಾರೆ.