'ಜೋತಿ ಅಲಿಯಾಸ್ ಕೋತಿ ರಾಜ್' ಈ ವಾರ ತೆರೆಗೆ

ಜ್ಯೋತಿರಾಜ್ - ಐಶಾನಿ
ಜ್ಯೋತಿರಾಜ್ - ಐಶಾನಿ

ವಿ.ಜಿ. ಫಿಲಂಸ್ ಲಾಂಛನದಲ್ಲಿ ಶೈಲಾ ಡೇವಿಡ್ ನಿರ್ಮಿಸಿರುವ ಜೋತಿ ಅಲಿಯಾಸ್ ಕೋತಿ ರಾಜ್ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಸೆಬಾಸ್ಟಿನ್ ಡೇವಿಡ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಮೋಹನ್ ಛಾಯಾಗ್ರಹಣ, ಸೆಬೆನ್ ಸ್ಟಾರ್ ಭಾಸ್ಕರ್ ಸಂಗೀತ, ಮಾಸ್ ಮಾದ, ಕುಂಗ್ ಫೂ ಬಾಲು ಸಾಹಸ, ಆರ್. ಶಿವಪ್ರಸಾದ್ ಯಾದವ್ ಸಂಕಲನ, ತ್ರಿಭುವನ್, ಚಾಮರಾಜ್ ನೃತ್ಯ ನಿರ್ದೇಶನ, ಡಾ. ದೊಡ್ಡರಂಗೇಗೌಡ, ನಾಗೇಶ್ ಸಾಹಿತ್ಯವಿದೆ. ಜ್ಯೋತಿರಾಜ್ (ಕೋತಿರಾಜ್), ಐಶಾನಿ, ದೀಪಿಕಾ ದಾಸ್, ರಮೇಶ್ ಭಟ್, ಸಂಕೇತ್ ಕಾಶಿ, ಲಕ್ಷ್ಮಿ ಚಂದ್ರಶೇಖರ್, ಶೋಭಾ ಲೋಲನಾಥ್, ಪ್ರಜ್ವಲ್, ಮಾಸ್ಟರ್ ರವಿಕುಮಾರ್ ತಾರಾ ಬಳಗದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com